ನಿತ್ಯ ಭವಿಷ್ಯ: ಈ ರಾಶಿಯವರಿಗೆ ನಿಮ್ಮದು ಕುಟುಕುವ ಗುಣಧರ್ಮ ಎಂಬ ಆರೋಪಗಳು ಕೂಡ ಬರಬಹುದು

blank

ಮೇಷ: ನಿಮ್ಮ ಏಕಾಗ್ರತೆಯನ್ನು ಕೆಡಿಸಿ ನೆಮ್ಮದಿಯನ್ನು ಹಾಳುಮಾಡುವ ಮಂದಿಯನ್ನು ಗಮನಿಸದೆ ನಿರ್ಲಕ್ಷಿಸಿ. ಶುಭಸಂಖ್ಯೆ: 4

ವೃಷಭ: ನಿರ್ಲಕ್ಷಿಸುವುದನ್ನು ನಡೆಸದೆಯೇ ಆರೋಗ್ಯದ ಕಾಳಜಿಯನ್ನು ಹೊಂದಿರಿ. ತೊಂದರೆ ಆಗುವುದನ್ನು ತಪ್ಪಿಸಿ. ಶುಭಸಂಖ್ಯೆ: 8

ಮಿಥುನ: ಇರುವ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳದೆಯೇ ಮುಂದಿನ ಯಾವುದೇ ಕೆಲಸಕ್ಕೂ ಕೈಹಾಕದಿರಿ. ಶುಭಸಂಖ್ಯೆ: 6

ಕಟಕ: ನಿಮ್ಮದು ಕುಟುಕುವ ಗುಣಧರ್ಮ ಎಂಬ ಆರೋಪಗಳು ಕೂಡ ಬರಬಹುದು. ಈ ಬಗ್ಗೆ ನಿಗಾ ಇರಲಿ. ಶುಭಸಂಖ್ಯೆ: 3

ಸಿಂಹ: ವಿವಾಹಾಪೇಕ್ಷಿಗಳು ಹಿರಿಯರ ಸಹಾಯವನ್ನು ಪಡೆದು ಜಯಶೀಲರಾಗಲು ಜಾಸ್ತಿ ಅವಕಾಶಗಳು ಸಿಗಲಿವೆ. ಶುಭಸಂಖ್ಯೆ: 7

ಕನ್ಯಾ: ಪರಶಿವನ ಧ್ಯಾನ ಮಾಡುವ ಮೂಲಕ ಮಕ್ಕಳ ಮುಖಾಂತರವಾಗಿ ಎದುರಾದ ಸಮಸ್ಯೆಗಳನ್ನು ದೂರವಾಗಿಸಿ. ಶುಭಸಂಖ್ಯೆ: 5

ತುಲಾ: ನಿಮಗೇ ತಿಳಿಯದಂತೆ ಹೆಗ್ಗಣಸ್ವರೂಪದ ಜನಗಳು ನಿಮ್ಮನ್ನು ಆರ್ಥಿಕವಾಗಿ ಶೋಷಿಸಬಹುದು ಎಚ್ಚರವಿರಲಿ. ಶುಭಸಂಖ್ಯೆ: 2

ವೃಶ್ಚಿಕ: ಅದೃಷ್ಟದ ಗಟ್ಟಿಯಾದ ವರ್ತಮಾನವನ್ನು ಹೊಂದಿದ್ದರಿಂದಾಗಿ ನಿಮಗೆ ಅನೇಕ ರೀತಿಯಲ್ಲಿ ಲಾಭಗಳಿವೆ. ಶುಭಸಂಖ್ಯೆ: 9

ಧನಸ್ಸು: ಬಂಧಿಯಾಗಿದ್ದೀರಿ ಎಂಬ ಭಾವನೆಯಿಂದ ಅನಗತ್ಯ ಭಯ ಉಂಟಾಗಬಹುದು. ಪಾರ್ವತಿದೇವಿಯನ್ನು ಧ್ಯಾನಿಸಿ. ಶುಭಸಂಖ್ಯೆ: 3

ಮಕರ: ಗಣೇಶನ ಮೊರೆ ಹೋಗುವ ಮೂಲಕ ನಿಮ್ಮ ಬೆನ್ನ ಹಿಂದೆ ನಡೆಯುವಂಥ ಷಡ್ಯಂತ್ರಗಳ ಬಗ್ಗೆ ನಿರಾಳರಾಗಿರಿ. ಶುಭಸಂಖ್ಯೆ: 8

ಕುಂಭ: ನೀವು ಎಷ್ಟೇ ಪರಿಪೂರ್ಣತೆ ಸಾಧಿಸಿದರೂ ನಿಮ್ಮ ಪಾರದರ್ಶಕತೆಯ ಬಗ್ಗೆ ಕಿರಿಕಿರಿ ಮಾಡುವ ಜನ ಇರುತ್ತಾರೆ. ಶುಭಸಂಖ್ಯೆ: 5

ಮೀನ: ನಿಮ್ಮನ್ನು ಪೂರ್ತಿಯಾಗಿ ನಂಬಿಕೊಂಡು ಆರಾಧನೆ ಮಾಡುವ ಜನರನ್ನು ಅನುಮಾನಿಸಲು ಹೋಗದಿರಿ. ಶುಭಸಂಖ್ಯೆ: 1 

Share This Article

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತೆಂಗಿನೆಣ್ಣೆ ಕುಡಿದರೆ ಏನಾಗುತ್ತೆ ಗೊತ್ತಾ? Coconut Oil Benefits

Coconut Oil Benefits:  ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವ ಆಹಾರವೇ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ.…

ಕಣ್ಣಿಗೊಂದು ಸವಾಲ್…ಈ ಫೋಟೋದಲ್ಲಿರುವ ಹಾವನ್ನು ಗುರುತಿಸಬಲ್ಲಿರಾ? Optical Illusion..

Optical Illusion: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ…

Tea….ಒಂದು ತಿಂಗಳು ಟೀ ಕುಡಿಯುವುದನ್ನು ಬಿಟ್ಟರೆ ಏನಾಗುತ್ತೆ ಗೊತ್ತಾ?

Tea: ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಟೀ ಕುಡಿದರೆ ಸಿಗುವ ಸಂತೋಷ ಅಷ್ಟಿಷ್ಟಲ್ಲ. ಹಾಗಿದ್ದರೂ,…