More

    ಈ ರಾಶಿಯವರಿಗಿಂದು ಅನಿರೀಕ್ಷಿತ ಸ್ನೇಹಿತರ ಭೇಟಿ, ಪಾಲುದಾರಿಕೆಯಲ್ಲಿ ಅನುಕೂಲ: ನಿತ್ಯಭವಿಷ್ಯ

    ಮೇಷ: ಆರ್ಥಿಕವಾಗಿ ಅನುಕೂಲ. ಆರೋಗ್ಯ ಸಮಸ್ಯೆ. ಮಾನಸಿಕವಾಗಿ ನೋವು ಕಾಡಬಹುದು. ಕುಲ ದೇವರನ್ನು ಭಕ್ತಿಯಿಂದ ಪ್ರಾರ್ಥಿಸಿ. ಶುಭಸಂಖ್ಯೆ: 5

    ವೃಷಭ: ಅಧಿಕ ಖರ್ಚು ಆಗಬಹುದು. ಮಿತ್ರರೊಂದಿಗೆ ಮೋಜು-ಮಸ್ತಿ. ಪತ್ರ ವ್ಯವಹಾರ. ನೆರೆಹೊರೆಯವರಿಂದ ಅನುಕೂಲ. ಶುಭಸಂಖ್ಯೆ: 1

    ಮಿಥುನ: ಆರ್ಥಿಕ ಸಮಸ್ಯೆಯಿಂದ ಮುಕ್ತಿ ಸಿಗುವುದು. ಸ್ವಂತ ವ್ಯವಹಾರದಲ್ಲಿ ನಿರೀಕ್ಷಿತ ಪ್ರಗತಿ, ಮಿತ್ರರಿಂದ ಉದ್ಯೋಗ ಲಾಭ. ಶುಭಸಂಖ್ಯೆ: 9

    ಕಟಕ: ಅಧಿಕ ಖರ್ಚು ತಲೆದೋರುವುದಲ್ಲದೆ ಉದ್ಯೋಗ ನಷ್ಟವೂ ಆಗಿ ಮಾನಸಿಕ ಸಂಕಟ. ಕಷ್ಟ ಗೆಲ್ಲಲು ಶಾಂತ ಚಿತ್ತರಾಗಿ ಯೋಚಿಸಿ. ಶುಭಸಂಖ್ಯೆ: 7

    ಸಿಂಹ: ದೂರ ಪ್ರಯಾಣದಲ್ಲಿ ವಸ್ತುಗಳು ಕಳವಾಗುವ ಭೀತಿ. ತಂದೆ ಮಕ್ಕಳಲ್ಲಿ ಮನಸ್ತಾಪ. ಮಾನ ಅಪಮಾನಗಳು, ಗೌರವಕ್ಕೆ ಧಕ್ಕೆ. ಶುಭಸಂಖ್ಯೆ: 2

    ಕನ್ಯಾ: ಅನಿರೀಕ್ಷಿತ ಸ್ನೇಹಿತರ ಭೇಟಿ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿಯಾಗಬಹುದು. ಪಾಲುದಾರಿಕೆಯಲ್ಲಿ ಅನುಕೂಲವಾಗಲಿದೆ. ಶುಭಸಂಖ್ಯೆ: 2

    ತುಲಾ: ಮಹಿಳೆಯರಿಂದ ನೋವು ಅನುಭವಿಸಬೇಕಾಗುವುದು. ದಾಂಪತ್ಯದಲ್ಲಿ ವೈಮನಸ್ಸು. ನಿದ್ರಾಭಂಗ. ಭವಿಷ್ಯದ ಚಿಂತೆ ಕಾಡುವುದು. ಶುಭಸಂಖ್ಯೆ: 6

    ವೃಶ್ಚಿಕ: ಋಣ ರೋಗ ಬಾಧೆಗಳಿಂದ ಮುಕ್ತಿ. ಉದ್ಯೋಗದಲ್ಲಿ ಒತ್ತಡ. ಸೌಂದರ್ಯವರ್ಧಕ ವಸ್ತುಗಳ ಖರೀದಿ. ಅಧಿಕ ನಷ್ಟ. ಶುಭಸಂಖ್ಯೆ: 7

    ಧನುಸ್ಸು: ಸಾಲದ ಚಿಂತೆ. ಸ್ಥಿರಾಸ್ತಿ ಅಥವಾ ವಾಹನದ ಮೇಲೆ ಸಾಲ. ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ. ತಂದೆಯಿಂದ ಲಾಭ. ಶುಭಸಂಖ್ಯೆ: 3

    ಮಕರ: ಪಾಲುದಾರಿಕೆಯಲ್ಲಿ ಮನಸ್ತಾಪವಾದೀತು. ಪ್ರಯಾಣದಲ್ಲಿ ಅಡೆತಡೆ. ಉದ್ಯೋಗ ಬದಲಾವಣೆಯಿಂದ ಸಮಸ್ಯೆ. ಶುಭಸಂಖ್ಯೆ: 5

    ಕುಂಭ: ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಮಸ್ಯೆ ಆಗಬಹುದು. ದಾಂಪತ್ಯದಲ್ಲಿ ಅಹಂಭಾವ ಬೇಡ. ಸ್ನೇಹಿತರಿಂದ ನೆರವು. ಶುಭಸಂಖ್ಯೆ:1

    ಮೀನ: ಮಕ್ಕಳ ನಡವಳಿಕೆಯಲ್ಲಿ ಸಂಶಯ. ದರ್ಪದ ಮಾತಿನಿಂದ ಶತ್ರು ಅಧಿಕವಾದಾರು. ವಾಹನಗಳಿಂದ ತೊಂದರೆಯಾಗುವ ಸಾಧ್ಯತೆ. ಶುಭಸಂಖ್ಯೆ: 9

    ಹೃದಯದ ಶಸ್ತ್ರಚಿಕಿತ್ಸೆ; ಆಸ್ಪತ್ರೆಯಿಂದಲೇ ಕವಿ ಎಚ್​ಎಸ್​ವಿ ಸಂದೇಶ: ಕಾಳಜಿ ತೋರಿದವರಿಗೆ ಹೇಳಿದ್ದೇನು?

    ದಂಪತಿ ಮಧ್ಯೆ ಪ್ರೀತಿ ಇದ್ದರೂ ದಾಂಪತ್ಯ ದ್ರೋಹ; ವಿವಾಹೇತರ ಸಂಬಂಧದ ಬಗ್ಗೆ ಇಲ್ಲ ಪಶ್ಚಾತ್ತಾಪ: ಏನಿದು ಅಧ್ಯಯನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts