More

    ಈ ರಾಶಿಯವರಿಗಿಂದು ಆಕಸ್ಮಿಕ ಧನಲಾಭ: ನಿತ್ಯಭವಿಷ್ಯ

    ಮೇಷ: ವಿದ್ಯಾಭ್ಯಾಸದಲ್ಲಿ ಆಸಕ್ತಿ. ಮಿತ್ರರಿಂದ ತೊಂದರೆ. ಆರ್ಥಿಕ ಸಂಕಷ್ಟ. ಸ್ಥಿರಾಸ್ತಿ-ಸೈಟ್ ಮೇಲೆ ಸಾಲ ಮಾಡುವಿರಿ. ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 5

    ವೃಷಭ: ನೆರೆಹೊರೆಯವರಿಂದ ಆರ್ಥಿಕ ಸಹಾಯ. ಕೈಕಾಲುಗಳಿಗೆ ಪೆಟ್ಟಾಗಬಹುದು. ವಿದ್ಯಾಭ್ಯಾಸದಲ್ಲಿ ಪ್ರಗತಿಯಿದೆ. ಗೃಹ ಬದಲಾವಣೆ. ಶುಭಸಂಖ್ಯೆ: 1

    ಮಿಥುನ: ಸ್ಥಿರಾಸ್ತಿ ವ್ಯವಹಾರಗಳಲ್ಲಿ ಗೊಂದಲ. ಉದ್ಯೋಗ ಸ್ಥಳದಲ್ಲಿ ಉಲ್ಲಾಸ. ಟ್ರಾವೆಲ್ಸ್ನವರಿಗೆ ಲಾಭ. ತೋಟಗಾರಿಕೆ ಕ್ಷೇತ್ರದವರಿಗೆ ಲಾಭ. ಶುಭಸಂಖ್ಯೆ: 9

    ಕಟಕ: ಸ್ವಯಂಕೃತ್ಯಗಳಿಂದ ಸಂಕಷ್ಟ. ಅತಿಆಸೆಯಿಂದ ತೊಂದರೆ. ಅಜೀರ್ಣ. ಆರೋಗ್ಯದಲ್ಲಿ ಚೇತರಿಕೆ. ನ್ಯಾಯ ಮಾರ್ಗದ ನಡೆ. ಶುಭಸಂಖ್ಯೆ: 1

    ಸಿಂಹ: ಕೋರ್ಟ್ ಕೇಸುಗಳಲ್ಲಿ ತೊಂದರೆ. ದೂರ ಪ್ರಯಾಣ. ಮಕ್ಕಳ ಜೀವನದಲ್ಲಿ ಏರುಪೇರು. ದಾಂಪತ್ಯದಲ್ಲಿನ ಸಮಸ್ಯೆ ನಿವಾರಣೆ. ಶುಭಸಂಖ್ಯೆ: 4

    ಕನ್ಯಾ: ಸ್ಥಿರಾಸ್ತಿ-ವಾಹನದಿಂದ ನಷ್ಟ. ಅತಿಯಾದ ಒಳ್ಳೆಯತನದಿಂದ ನೋವು. ಶೀತ ಅಜೀರ್ಣ ಸಮಸ್ಯೆ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 8

    ತುಲಾ: ಸ್ವಯಂಕೃತ ಅಪರಾಧಗಳಿಂದ ತೊಂದರೆ. ತಾಳ್ಮೆ ಅತ್ಯಗತ್ಯ. ದೂರ ಪ್ರದೇಶದಲ್ಲಿ ಉದ್ಯೋಗ. ಮಿತ್ರರೇ ಶತ್ರುಗಳಾಗುವ ಸಾಧ್ಯತೆ. ಶುಭಸಂಖ್ಯೆ: 6

    ವೃಶ್ಚಿಕ: ಆಸ್ತಿ ತಗಾದೆ ನಿವಾರಣೆ. ತಂದೆಯಿಂದ ಲಾಭ. ಮಕ್ಕಳಿಂದ ಸಮಸ್ಯೆ. ಪ್ರಯಾಣದಲ್ಲಿ ಅಡೆತಡೆ. ಕೆಲಸ ಕಾರ್ಯಗಳಲ್ಲಿ ಹಿನ್ನಡೆ. ಶುಭಸಂಖ್ಯೆ: 9

    ಧನುಸ್ಸು: ದೇವತಾ ಕಾರ್ಯದಲ್ಲಿ ಭಾಗಿಯಾಗುವಿರಿ. ಆಕಸ್ಮಿಕ ಧನ ಲಾಭ. ಉದ್ಯೋಗ ಸ್ಥಳದಲ್ಲಿ ಕಸಿವಿಸಿ. ಅನಾರೋಗ್ಯ. ಮನದಲ್ಲಿ ಆತಂಕ. ಶುಭಸಂಖ್ಯೆ: 2

    ಮಕರ: ವಿಚ್ಛೇದನ ಪ್ರಕರಣದಲ್ಲಿ ಜಯ. ಗಂಟಲು ನೋವು ಕಾಡೀತು. ಉಸಿರಾಟ ಸಮಸ್ಯೆ. ಟೆಕ್ನಿಕಲ್ ಕ್ಷೇತ್ರದವರಿಗೆ ಉತ್ತಮ ಅವಕಾಶ. ಶುಭಸಂಖ್ಯೆ: 7

    ಕುಂಭ: ಸಾಲಗಾರರಿಂದ ಮುಕ್ತಿ. ಆಹಾರ ವ್ಯತ್ಯಾಸದಿಂದ ಸಮಸ್ಯೆ. ಮಿತ್ರರಿಂದ ಎಡವಟ್ಟು. ಪೊಲೀಸ್ ಸ್ಟೇಷನ್ ಮೆಟ್ಟಿಲೇರುವ ಸ್ಥಿತಿ. ಶುಭಸಂಖ್ಯೆ: 1

    ಮೀನ: ಉದ್ಯೋಗ ಸ್ಥಳದಲ್ಲಿ ಗೌರವ. ಮಕ್ಕಳು ಉತ್ತಮ ದಾರಿಯಲ್ಲಿ ನಡೆಯುವರು. ಶುಭ ಕಾರ್ಯಗಳು ಯಶಸ್ವಿ. ನೆರೆಯವರ ಕಿರಿಕಿರಿ. ಶುಭಸಂಖ್ಯೆ: 7

    ರಾಜ್ಯೋತ್ಸವ ರಸಪ್ರಶ್ನೆ - 23

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts