ನಿಮಗೆ ನಿಮ್ಮವರಿಂದಲೇ ತೊಂದರೆಯಾದೀತು; ನಿತ್ಯ ಭವಿಷ್ಯ

ಮೇಷ: ಮನೆಯ ಹಿರಿಯರೊಡನೆ ರ್ಚಚಿಸದೆಯೇ ಥಟ್ಟನೆ ಹೊಸ ವಿಚಾರವೊಂದನ್ನು ಜಾರಿಗೆ ತರುವುದಕ್ಕೆ ಮುಂದಾಗದಿರಿ. ಶುಭಸಂಖ್ಯೆ: 8 ವೃಷಭ: ನಿಮ್ಮವರಿಂದಲೇ ನಿಮಗೆ ತೊಂದರೆಯಾದೀತು. ಅವರೆಲ್ಲರನ್ನೂ ಬಹಳ ಚಾತುರ್ಯದಿಂದಲೇ ನಿಭಾಯಿಸಿದರೆ ಕ್ಷೇಮವಿದೆ. ಶುಭಸಂಖ್ಯೆ: 4 ಮಿಥುನ: ಸರ್ರನೆ ಮುಂದುವರಿಯುವಂಥ ಸ್ವಭಾವವನ್ನು ಬಿಟ್ಟುಬಿಡಿ. ಪೂರ್ವಸಿದ್ಧತೆ ಮಾಡಿಕೊಂಡರೆ ವಿಶೇಷ ಪ್ರಗತಿ ದೊರೆಯಲಿದೆ. ಶುಭಸಂಖ್ಯೆ: 2 ಕಟಕ: ಧೈರ್ಯದ ಹೆಜ್ಜೆಗಳು ಫಲವನ್ನು ಕೊಡುತ್ತವೆ ಎಂದಾದರೂ ಅವಸರವಿಲ್ಲದ ನಡೆಗಳಿಂದಲೇ ಪ್ರಶಂಸೆಯನ್ನು ಗಳಿಸುವಿರಿ. ಶುಭಸಂಖ್ಯೆ: 8 ಸಿಂಹ: ಸಮುದ್ರದ ಅಲೆಗಳಂತೆ ಕಷ್ಟಗಳು ಎದ್ದೆದ್ದು ಆಕ್ರಮಣ ಮಾಡುತ್ತಿವೆ ಎಂದು … Continue reading ನಿಮಗೆ ನಿಮ್ಮವರಿಂದಲೇ ತೊಂದರೆಯಾದೀತು; ನಿತ್ಯ ಭವಿಷ್ಯ