ಸಿನಿಮಾ

ಈ ರಾಶಿಯವರಿಗಿಂದು ಧನಾಗಮನ, ಉತ್ತಮ ಅವಕಾಶಗಳ ಸೂಚನೆ: ನಿತ್ಯಭವಿಷ್ಯ

ಮೇಷ: ಮಾನಸಿಕ ಕಿರಿಕಿರಿ, ಮನಸ್ತಾಪ. ಕೆಲಸಕಾರ್ಯಗಳಲ್ಲಿ ಹಿನ್ನಡೆ. ಆಸ್ತಿ ವಿಷಯದಲ್ಲಿ ಆತಂಕ, ನೀರು ಮತ್ತು ವಾಹನಗಳಿಂದ ಎಚ್ಚರಿಕೆ. ಶುಭಸಂಖ್ಯೆ: 9

ವೃಷಭ: ಬಾಂಧವರಿಂದ ತೊಂದರೆ. ಪೆಟ್ಟು ಮಾಡಿಕೊಳ್ಳುವ ಸಂಭವ. ಪ್ರಯಾಣದಲ್ಲಿ ಎಚ್ಚರಿಕೆ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:1

ಮಿಥುನ: ಆರ್ಥಿಕ ಸಂಕಷ್ಟ. ಮಾನಸಿಕ ನೋವು. ಕುಟುಂಬದಲ್ಲಿ ಕಲಹ. ಸ್ತ್ರೀಯರಿಂದ ಅನುಕೂಲ. ಮೋಜು-ಮಸ್ತಿಗಳಿಂದ ತೊಂದರೆ. ಶುಭಸಂಖ್ಯೆ: 9

ಕಟಕ: ಪಾಲುದಾರಿಕೆಯಲ್ಲಿ ಅನುಕೂಲ. ಅವಕಾಶ ಕೈತಪ್ಪುವ ಸಂಭವ. ದೃಷ್ಟಿದೋಷ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಸಾಧ್ಯತೆ. ಶುಭಸಂಖ್ಯೆ: 5

ಸಿಂಹ: ಅಧಿಕ ಖರ್ಚು ಮತ್ತು ನಷ್ಟ. ಅನಾರೋಗ್ಯ ಸಮಸ್ಯೆ ಕಾಡಬಹುದು. ನಿದ್ರಾಭಂಗ, ಬಂಧು ಬಾಂಧವರೊಂದಿಗೆ ಶತ್ರುತ್ವ ಬೇಡ. ಶುಭಸಂಖ್ಯೆ: 2

ಕನ್ಯಾ: ಮಕ್ಕಳಿಂದ ಲಾಭ. ಪ್ರೇಮದಲ್ಲಿ ಯಶ. ಸ್ವಯಂಕೃತಾಪರಾಧದಿಂದ ತೊಂದರೆ. ಮಿತ್ರರಿಂದ ಹಿನ್ನಡೆ. ರಾಜಕಾರಣಿಗಳಿಂದ ನಷ್ಟ. ಶುಭಸಂಖ್ಯೆ: 7

ತುಲಾ: ಉದ್ಯೋಗದಲ್ಲಿ ನಿರಾಸಕ್ತಿ. ತಂತ್ರದ ಭೀತಿ. ನೀರಿನಿಂದ ಸಮಸ್ಯೆಯಿದೆ, ಎಚ್ಚರಿಕೆ. ಅಧಿಕಾರಿಗಳಿಂದ ನೋವು ಮತ್ತು ನಿರಾಸೆ. ಶುಭಸಂಖ್ಯೆ: 7

ವೃಶ್ಚಿಕ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ದೂರ ಪ್ರಯಾಣ. ಸಂಗಾತಿ ಆರೋಗ್ಯದತ್ತ ಕಾಳಜಿ ಅಗತ್ಯ. ಅವಕಾಶ ಕೈತಪ್ಪುವ ಸನ್ನಿವೇಶ. ಶುಭಸಂಖ್ಯೆ: 4

ಧನುಸ್ಸು: ಧನಾಗಮನ. ಉತ್ತಮ ಅವಕಾಶಗಳ ಸೂಚನೆ. ಸೋಲು, ನಿರಾಸೆ. ಕುಟುಂಬದಲ್ಲಿ ಆತಂಕ ಸೃಷ್ಟಿ, ಆಹಾರ ವ್ಯತ್ಯಾಸದಿಂದ ಸಮಸ್ಯೆ. ಶುಭಸಂಖ್ಯೆ: 8

ಮಕರ: ದಾಂಪತ್ಯದಲ್ಲಿ ಸಮಸ್ಯೆಯಾಗುವುದು. ಮಕ್ಕಳಿಂದ ಬೇಸರ. ಉದ್ಯಮ ವ್ಯಾಪಾರದಲ್ಲಿ ನಷ್ಟ. ಕರ್ತವ್ಯದಲ್ಲಿ ಹಿನ್ನಡೆ. ಶುಭಸಂಖ್ಯೆ: 7

ಕುಂಭ: ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಗುಪ್ತ ಶತ್ರುಗಳಿಂದ ಮೋಸ. ಅಪವಾದ ಭೀತಿಯಿದೆ. ಕುಲದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 9

ಮೀನ: ಮಕ್ಕಳ ಜೀವನದ ಕುರಿತು ಗಂಭೀರ ಚಿಂತನೆ. ದೂರ ಪ್ರಯಾಣ ಮಾಡುವಿರಿ. ದುಶ್ಚಟಗಳ ಸಹವಾಸವಿದ್ದವರಿಗೆ ತೊಂದರೆ. ಶುಭಸಂಖ್ಯೆ: 1

ಹಾಲಿನ ಮತ್ತೊಂದು ಬ್ರ್ಯಾಂಡ್​ಗೂ ಅಮುಲ್ ಆತಂಕ; ಎಲ್ಲಿ, ಯಾವುದು?

22 ವರ್ಷ ತನ್ನೊಳಗಿದ್ದ ಹೃದಯವನ್ನು 16 ವರ್ಷಗಳ ಬಳಿಕ ಮ್ಯೂಸಿಯಮ್​ನಲ್ಲಿ ಕಣ್ಣೆದುರೇ ಕಂಡಳು!

Latest Posts

ಲೈಫ್‌ಸ್ಟೈಲ್