ಈ ರಾಶಿಯವರಿಗಿಂದು ನಿರೀಕ್ಷಿತ ಆದಾಯ ಸಿಗಲಿದೆ: ನಿತ್ಯಭವಿಷ್ಯ

ಮೇಷ: ಸಮಾಜದಲ್ಲಿ ಗೌರವ. ಉತ್ತಮ ಬುದ್ಧಿಶಕ್ತಿ. ಮನಃಶಾಂತಿ. ಆರೋಗ್ಯದಲ್ಲಿ ಏರುಪೇರು ಆದೀತು. ವ್ಯಾಪಾರದಲ್ಲಿ ಮಂದಗತಿ. ಶುಭಸಂಖ್ಯೆ: 8 ವೃಷಭ: ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ. ದುಷ್ಟ ಜನರಿಂದ ದೂರವಿರಿ. ವಿಧೇಯತೆಯೇ ಯಶಸ್ಸಿನ ಮೆಟ್ಟಿಲು ಎಂಬುದನ್ನು ನಂಬಿ. ಶುಭಸಂಖ್ಯೆ: 6 ಮಿಥುನ: ಯತ್ನ ಕಾರ್ಯಗಳಲ್ಲಿ ವಿಳಂಬ. ಪರರಿಗೆ ಉಪಕಾರ ಮಾಡುವಿರಿ. ಮನಸ್ಸಿಗೆ ನೆಮ್ಮದಿ ಸಿಗುವುದು. ಶತ್ರು ಬಾಧೆ ಕಾಡಬಹುದು. ಶುಭಸಂಖ್ಯೆ: 3 ಕಟಕ: ಅಧಿಕಾರಿಗಳಿಂದ ಪ್ರಶಂಸೆ. ಸ್ಥಿರಾಸ್ತಿ ಮಾರಾಟ. ವೈವಾಹಿಕ ಜೀವನದಲ್ಲಿ ತೊಂದರೆ. ಹಣಕಾಸಿನ ವಿಚಾರದಲ್ಲಿ ಎಚ್ಚರ. ಶುಭಸಂಖ್ಯೆ: 1 … Continue reading ಈ ರಾಶಿಯವರಿಗಿಂದು ನಿರೀಕ್ಷಿತ ಆದಾಯ ಸಿಗಲಿದೆ: ನಿತ್ಯಭವಿಷ್ಯ