More

    ಈ ರಾಶಿಯವರಿಗಿಂದು ಶುಭ ಕಾರ್ಯಗಳಿಗೆ ಸುಸಮಯ: ನಿತ್ಯಭವಿಷ್ಯ

    ಮೇಷ: ಶುಭ ಕಾರ್ಯಗಳಿಗೆ ಸುಸಮಯ. ಆಸೆ ಆಕಾಂಕ್ಷೆ ಗಳಿಂದ ದೂರ ಉಳಿಯುವಿರಿ. ಕುಟುಂಬದಲ್ಲಿ ಆರ್ಥಿಕ ಸಂಕಷ್ಟ ನಿವಾರಣೆ. ಶುಭಸಂಖ್ಯೆ: 6

    ವೃಷಭ: ಮೋಜು ಮಸ್ತಿಯಲ್ಲಿ ತೊಡಗುವಿರಿ. ಉದ್ಯೋಗ ಕಳೆದುಕೊಳ್ಳುವ ಭೀತಿ. ಕೆಲಸದಲ್ಲಿ ಅಧಿಕವಾದ ಒತ್ತಡ, ಶೀತ ಸಂಬಂಧಿ ಸಮಸ್ಯೆ. ಶುಭಸಂಖ್ಯೆ: 2

    ಮಿಥುನ: ಸ್ನೇಹಿತರು-ಬಂಧುಗಳೊಂದಿಗೆ ಪ್ರಯಾಣ. ಹಣಕಾಸು ಲಾಭ ಕಡಿಮೆಯಾಗುವುದು. ಆಸೆ ಆಕಾಂಕ್ಷೆಗಳು ಹೆಚ್ಚಾಗುವುದು. ಶುಭಸಂಖ್ಯೆ: 8

    ಕಟಕ: ಸ್ಥಿರಾಸ್ತಿ-ವಾಹನದಿಂದ ನಷ್ಟ. ಅಧಿಕ ಖರ್ಚು. ವಾತಾವರಣ ವ್ಯತ್ಯಾಸದಿಂದ ಶೀತ ಬಾಧೆ. ಉಸಿರಾಟದ ಸಮಸ್ಯೆ. ಶುಭಸಂಖ್ಯೆ: 4

    ಸಿಂಹ: ಸ್ವಯಂಕೃತ ಅಪರಾಧಗಳಿಂದ ತೊಂದರೆ. ಆತ್ಮೀಯ ರನ್ನು ದೂರ ಮಾಡಿಕೊಳ್ಳುವಿರಿ. ಉದ್ಯೋಗದಲ್ಲಿ ಪ್ರಗತಿ. ಗೌರವ ಪ್ರಾಪ್ತಿ. ಶುಭಸಂಖ್ಯೆ: 9

    ಕನ್ಯಾ: ಪಾಲುದಾರಿಕೆಯಲ್ಲಿ ಅಧಿಕ ಲಾಭ. ಕುಟುಂಬದಲ್ಲಿ ಒತ್ತಡ. ಆರ್ಥಿಕ ಸಮಸ್ಯೆಗಳಿಂದ ಸಂಕಷ್ಟ. ವಿದೇಶದಲ್ಲಿ ಉದ್ಯೋಗಾವಕಾಶ. ಶುಭಸಂಖ್ಯೆ: 6

    ತುಲಾ: ವ್ಯವಹಾರದಲ್ಲಿ ಅಧಿಕ ಲಾಭ. ಆರೋಗ್ಯದಲ್ಲಿ ವ್ಯತ್ಯಾಸ. ಕೆಲಸಕ್ಕೆ ರಜೆ ಹಾಕುವ ಸಂದರ್ಭ. ದೇಹದಲ್ಲಿ ವಿಪರೀತ ಆಯಾಸ. ಶುಭಸಂಖ್ಯೆ:3

    ವೃಶ್ಚಿಕ: ಸಂಗಾತಿಯಿಂದ ಅಹಂಭಾವದ ವರ್ತನೆ. ಆರ್ಥಿಕ ಸಮಸ್ಯೆ ಬಗೆಹರಿಯುವುದು. ಅಧಿಕ ಧನಾಗಮನ. ಸಲ್ಲದ ಅಪವಾದ. ಶುಭಸಂಖ್ಯೆ: 7

    ಧನುಸ್ಸು: ಶುಭ ಕಾರ್ಯಗಳಿಗೆ ಸುಸಮಯ. ಮಕ್ಕಳೊಂದಿಗೆ ಮನಃಸ್ತಾಪ. ಕುಟುಂಬದಲ್ಲಿ ಕಲಹ. ಸ್ಥಿರಾಸ್ತಿ- ವಾಹನದಿಂದ ಸಾಲ ಬಾಧೆ. ಶುಭಸಂಖ್ಯೆ: 2

    ಮಕರ: ದೀರ್ಘಕಾಲದ ಪ್ರೇಮ ವೈಫಲ್ಯ. ಉದ್ಯೋಗ ನಷ್ಟ. ಮನಸ್ಸಿನಲ್ಲಿ ಆತಂಕ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ. ಸಂತಾನ ದೋಷ. ಶುಭಸಂಖ್ಯೆ:1

    ಕುಂಭ: ಸ್ನೇಹಿತರಿಂದ ಅನುಕೂಲ. ಸಹೋದರನಿಂದ ಅದೃಷ್ಟ. ವಿಪರೀತ ಧೈರ್ಯದಿಂದ ಮುನ್ನುಗ್ಗುವಿರಿ. ಮಕ್ಕಳಿಂದ ಆರ್ಥಿಕ ಸಹಾಯ. ಶುಭಸಂಖ್ಯೆ: 5

    ಮೀನ: ಉದ್ಯೋಗ ಪ್ರಾಪ್ತಿಯಾಗುವುದು. ಮಾನಸಿಕ ನೆಮ್ಮದಿ. ಕೋರ್ಟ್ ಕೇಸ್​ಗಳಲ್ಲಿ ಜಯ. ಶಕ್ತಿದೇವತೆಗಳ ದರ್ಶನ ಭಾಗ್ಯ. ಶುಭಸಂಖ್ಯೆ: 9

    ಜಗತ್ತಿನ ಜನಸಂಖ್ಯೆ ಕೆಲವೇ ಗಂಟೆಗಳಲ್ಲಿ 800 ಕೋಟಿ; ಭಾರತ ಎಷ್ಟನೇ ಸ್ಥಾನದಲ್ಲಿ?

    ಪುರುಷರೇ ‘ಸೋ ಸ್ವೀಟ್​’, ಮಹಿಳೆಯರಲ್ಲ..!; ಇಲ್ಲಿದೆ ಅಂಕಿ-ಅಂಶ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts