More

    ಈ ರಾಶಿಯವರಿಗೆ ಇಂದು ಧನಲಾಭವಾಗಲಿದೆ: ನಿತ್ಯಭವಿಷ್ಯ

    ಮೇಷ: ಪಾಪ ಬುದ್ಧಿ ನಿಯಂತ್ರಿಸಿಕೊಳ್ಳಿ. ಸ್ವಜನರ ವಿರೋಧ. ನೀಚ ಜನರ ಸಹವಾಸ ಉಂಟಾಗಬಹುದು. ನಂಬಿದ ಜನರಿಂದ ಅಶಾಂತಿ. ಶುಭಸಂಖ್ಯೆ: 9

    ವೃಷಭ: ಸ್ತ್ರೀಯರಿಗೆ ಲಾಭ. ಸಮಾಜದಲ್ಲಿ ಗೌರವ, ಕೀರ್ತಿ ಪ್ರಾಪ್ತಿ. ದ್ರವ್ಯ ಲಾಭ. ದಾಂಪತ್ಯದಲ್ಲಿ ಕಲಹ. ಶತ್ರುಗಳ ಬಾಧೆ. ಋಣ ಬಾಧೆ. ಶುಭಸಂಖ್ಯೆ: 1

    ಮಿಥುನ: ಹಣಕಾಸು ಅನುಕೂಲವಿದೆ. ವಿಪರೀತ ಖರ್ಚು ಆಗುವ ಸಾಧ್ಯತೆ. ಅಪರಿಚಿತ ವ್ಯಕ್ತಿಗಳಿಂದ ತೊಂದರೆ. ಈ ದಿನ ಎಚ್ಚರಿಕೆ ಅಗತ್ಯ. ಶುಭಸಂಖ್ಯೆ: 3

    ಕಟಕ: ಕೆಲವು ವಿಚಾರಗಳಲ್ಲಿ ಅಸಮಾಧಾನ. ವ್ಯಾಸಂಗದಲ್ಲಿ ತೊಂದರೆ. ಇಲ್ಲ ಸಲ್ಲದ ತಕರಾರು. ಆಪ್ತರಲ್ಲಿ ಮನಃಸ್ತಾಪ ಮಾಡಿಕೊಳ್ಳಬೇಡಿ. ಶುಭಸಂಖ್ಯೆ: 5

    ಸಿಂಹ: ಸ್ತ್ರೀಯರಿಂದ ತೊಂದರೆ. ಅತಿಯಾದ ಪ್ರಯಾಣ. ಬಾಕಿ ಹಣ ವಸೂಲಿಯಾಗುವುದು. ಕಾರ್ಯ ಸಾಧನೆಗಾಗಿ ತಿರುಗಾಟ. ಶುಭಸಂಖ್ಯೆ: 3

    ಕನ್ಯಾ: ವಾಹನ ಖರೀದಿ ಯೋಗ. ಬಂಧು-ಮಿತ್ರರ ಸಮಾ ಗಮ. ದ್ರವ್ಯ ಲಾಭ. ಶತ್ರುಗಳ ಬಾಧೆ ಕಾಡಬಹುದು.ಈ ದಿನ ತಾಳ್ಮೆ ಅತ್ಯಗತ್ಯ. ಶುಭಸಂಖ್ಯೆ: 6

    ತುಲಾ: ದಾಯಾದಿಗಳ ಕಲಹ. ಸ್ಥಳ ಬದಲಾವಣೆ. ಅಧಿಕವಾದ ಖರ್ಚು. ಅಪಕೀರ್ತಿ. ವಿದ್ಯಾಭ್ಯಾಸಕ್ಕೆ ತೊಂದರೆ. ಸ್ತ್ರೀಯರಿಗೆ ಲಾಭ. ಶುಭಸಂಖ್ಯೆ: 1

    ವೃಶ್ಚಿಕ: ಹಣಕಾಸು ತೊಂದರೆ. ಧನ ಹಾನಿ. ಯತ್ನ ಕಾರ್ಯದಲ್ಲಿ ಭಂಗ. ಮನಸ್ಸಿಗೆ ಅಶಾಂತಿ. ವಾಹನ ದಿಂದ ಕಂಟಕವಿದೆ ಹುಷಾರು. ಶುಭಸಂಖ್ಯೆ: 7

    ಧನುಸ್ಸು: ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ ವೃದ್ಧಿ. ಮಾನಸಿಕ ಒತ್ತಡ. ಅನಗತ್ಯ ವಿಚಾರಗಳಿಂದ ದೂರವಿರಿ. ದುಷ್ಟರಿಂದ ಅಪಾಯ, ಎಚ್ಚರ. ಶುಭಸಂಖ್ಯೆ: 7

    ಮಕರ: ಮಕ್ಕಳಿಂದ ಸಹಾಯ. ಉದ್ಯೋಗದಲ್ಲಿ ಉತ್ತಮ ಸ್ಥಿತಿ. ವ್ಯವಹಾರದಲ್ಲಿ ಅನುಕೂಲ. ಆದಾಯಕ್ಕಿಂತ ಖರ್ಚು ಹೆಚ್ಚು. ಪ್ರಯಾಣ. ಶುಭಸಂಖ್ಯೆ: 8

    ಕುಂಭ: ದಾನ-ಧರ್ಮದಲ್ಲಿ ಆಸಕ್ತಿ. ಪರಸ್ತ್ರೀಯಿಂದ ಧನ ಲಾಭ. ಕುಟುಂಬ ಸೌಖ್ಯ. ಮಾಡುವ ಕೆಲಸದಲ್ಲಿ ವಿಳಂಬ. ಚಂಚಲ ಮನಸ್ಸು. ಶುಭಸಂಖ್ಯೆ: 3

    ಮೀನ: ಧನಲಾಭವಾಗಲಿದೆ. ಯಾರನ್ನೂ ನಂಬಬೇಡಿ. ಸನ್ಮಾನ ಪ್ರಾಪ್ತಿ. ವಾಹನ ರಿಪೇರಿಯಿಂದ ಖರ್ಚು. ಆತ್ಮೀಯರಲ್ಲಿ ವೈಮನಸ್ಸು. ಶುಭಸಂಖ್ಯೆ: 4

    ಶಿವಮೊಗ್ಗದಲ್ಲಿ ಮತ್ತೆ ಕೋಮುಸಂಘರ್ಷ; 2 ಗುಂಪುಗಳ ಮಧ್ಯೆ ಗಲಾಟೆ, ಕಲ್ಲು ತೂರಾಟ, ಚಾಕು ಇರಿತ..

    ಯಂತ್ರಕ್ಕೆ ಸೀರೆ ಸಿಲುಕಿ ಪ್ರಾಣ ಕಳ್ಕೊಂಡ ಮಹಿಳೆ; ಗೋವಿನಜೋಳ ರಾಶಿ ಮಷಿನ್​ಗೆ ಸಿಕ್ಕಿ ದೇಹ ಛಿದ್ರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts