ಈ ರಾಶಿಯವರಿಗೆ ಇಂದು ಸಂಜೆಯ ವೇಳೆಗೆ ಒಳ್ಳೆಯ ಸುದ್ದಿ: ನಿತ್ಯ ಭವಿಷ್ಯ

ಮೇಷ: ನಿರೀಕ್ಷಿತ ಯಶಸ್ಸಿನೊಂದಿಗೆ ಕಾರ್ಯಸಿದ್ಧಿ. ವಿವಾಹದ ಪ್ರಯತ್ನದಲ್ಲಿ ಸಕಾರಾತ್ಮಕ ಫಲಿತಾಂಶ. ಮಗಳಿಂದ ಶುಭ ಸುದ್ದಿ. ಶುಭಸಂಖ್ಯೆ: 9 ವೃಷಭ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ. ಬಂಧುವರ್ಗದಲ್ಲಿ ವಿರಸ ತಲೆದೋರಬಹುದು. ಶುಭಸಂಖ್ಯೆ: 6 ಮಿಥುನ: ಮಕ್ಕಳ ಭವಿಷ್ಯದ ಬಗ್ಗೆ ದೃಢನಿರ್ಧಾರ ತೆಗೆದುಕೊಳ್ಳಿ. ಅತಿಥಿ ಸತ್ಕಾರದಿಂದ ಸಮಾಧಾನ. ಸಂಜೆಗೆ ಒಳ್ಳೆಯ ಸುದ್ದಿ. ಶುಭಸಂಖ್ಯೆ: 6 ಕಟಕ: ಬಹಳ ದಿನಗಳಿಂದ ನಿರೀಕ್ಷೆಯಲ್ಲಿ ಇದ್ದ ಭೂಮಿ ಖರೀದಿಗೆ ಚಾಲನೆ. ತಾಯಿಯ ಮಾರ್ಗದರ್ಶನ ಪಾಲಿಸಿ. ಬಂಧುಗಳ ಭೇಟಿ. ಶುಭಸಂಖ್ಯೆ: 1 ಸಿಂಹ: … Continue reading ಈ ರಾಶಿಯವರಿಗೆ ಇಂದು ಸಂಜೆಯ ವೇಳೆಗೆ ಒಳ್ಳೆಯ ಸುದ್ದಿ: ನಿತ್ಯ ಭವಿಷ್ಯ