More

    ಈ ರಾಶಿಯವರಿಂದು ಅಮೂಲ್ಯ ವಸ್ತು ಖರೀದಿಸುವಿರಿ: ನಿತ್ಯಭವಿಷ್ಯ

    ಮೇಷ: ಸಾಲದಿಂದ ಮುಕ್ತಿ. ಅಲ್ಪ ಕಾರ್ಯಸಿದ್ಧಿ. ದಂಡ ಕಟ್ಟುವಿರಿ. ಅನರ್ಥವಾದೀತು. ಗೆಳೆಯರ ಕಷ್ಟದಲ್ಲಿ ಭಾಗಿ. ದಾಂಪತ್ಯದಲ್ಲಿ ಪ್ರೀತಿ. ಶುಭಸಂಖ್ಯೆ: 3

    ವೃಷಭ: ಷೇರು ವ್ಯವಹಾರಗಳಲ್ಲಿ ಅಲ್ಪ ಲಾಭ. ಆಲಸ್ಯ ಮನೋಭಾವ. ಪರಸ್ಥಳ ವಾಸ. ಅನಾರೋಗ್ಯ, ವಾದ ವಿವಾದಗಳಲ್ಲಿ ಎಚ್ಚರ. ಶುಭಸಂಖ್ಯೆ: 4

    ಮಿಥುನ: ಸ್ತ್ರೀಯರಿಗೆ ಉತ್ತಮ ಅವಕಾಶ ಸಿಗಲಿದೆ. ಮಕ್ಕಳ ಬಗ್ಗೆ ಕಾಳಜಿವಹಿಸಿ. ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿಯಾಗುವುದು. ಶುಭಸಂಖ್ಯೆ: 9

    ಕಟಕ: ನಂಬಿಕೆ ದ್ರೋಹ, ದಾಯಾದಿ ಕಲಹ. ಋಣಬಾಧೆ. ಪಿತ್ರಾರ್ಜಿತ ಆಸ್ತಿ ಗಳಿಕೆ. ಅಧಿಕ ಖರ್ಚು. ಶೀತ ಸಂಬಂಧಿ ರೋಗ. ಶುಭಸಂಖ್ಯೆ: 2

    ಸಿಂಹ: ಅತಿಯಾದ ಕೋಪ ಬೇಡ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಅನವಶ್ಯಕ ದ್ವೇಷ. ಯಾರನ್ನೂ ಹೆಚ್ಚಾಗಿ ನಂಬದಿರುವುದು ಕ್ಷೇಮ. ಶುಭಸಂಖ್ಯೆ: 4

    ಕನ್ಯಾ: ಮನೆಯಲ್ಲಿ ಸಂತಸ. ಹಣಕಾಸಿನ ಪರಿಸ್ಥಿತಿ ಉತ್ತಮ. ಸ್ತ್ರೀಯರಿಂದ ಸಹಾಯ. ತೀರ್ಥಯಾತ್ರಾ ದರ್ಶನ. ಸಕಾಲಕ್ಕೆ ಭೋಜನವಿಲ್ಲ. ಶುಭಸಂಖ್ಯೆ: 2

    ತುಲಾ: ನೆಮ್ಮದಿ ಇಲ್ಲದ ಜೀವನ. ಅನವಶ್ಯಕ ಖರ್ಚು. ದೂರಾಲೋಚನೆ. ಬೇಡದ ವಿಷಯಗಳಲ್ಲಿ ಆಸಕ್ತಿ ತೋರುವುದು ಒಳ್ಳೆಯದಲ್ಲ. ಶುಭಸಂಖ್ಯೆ: 5

    ವೃಶ್ಚಿಕ: ಸೌಜನ್ಯದಿಂದ ವರ್ತಿಸಿ. ಶತ್ರು ಬಾಧೆ. ನಿದ್ರಾಭಂಗ. ದ್ವಿಚಕ್ರ ವಾಹನದಿಂದ ತೊಂದರೆ. ಆಹಾರ ಸೇವನೆಯಲ್ಲಿ ಜಾಗ್ರತೆ. ಶುಭಸಂಖ್ಯೆ: 3

    ಧನುಸ್ಸು: ಸಮಾಜದಲ್ಲಿ ಗೌರವ. ಗುರುಹಿರಿಯರ ಭೇಟಿಯಾಗುವಿರಿ. ದುಡುಕು ಸ್ವಭಾವ. ಇಷ್ಟ ವಸ್ತುಗಳ ಖರೀದಿ. ಧನಲಾಭ. ಶುಭಸಂಖ್ಯೆ: 7

    ಮಕರ: ಮನಸ್ಸಿನಲ್ಲಿ ಗೊಂದಲ ಉಂಟಾಗುವುದು. ಸರ್ಕಾರಿ ಅಧಿಕಾರಿಗಳಿಗೆ ಬಡ್ತಿ. ಮನಃಶಾಂತಿ. ಮಿಶ್ರ ಫಲ. ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಶುಭಸಂಖ್ಯೆ: 9

    ಕುಂಭ: ಅಮೂಲ್ಯ ವಸ್ತು ಖರೀದಿಸುವಿರಿ. ಬಾಲ್ಯ ಸ್ನೇಹಿತರ ಭೇಟಿಯಾಗಿ ಸಂತಸ. ಕೃಷಿಯಲ್ಲಿ ಲಾಭ. ಪ್ರತಿಭೆಗೆ ತಕ್ಕ ಫಲ ಸಿಗುವುದು. ಶುಭಸಂಖ್ಯೆ: 1

    ಮೀನ: ದೃಷ್ಟಿ ದೋಷದಿಂದ ತೊಂದರೆ. ವಿರೋಧಿಗಳಿಂದ ಕಿರುಕುಳ. ವಿಪರೀತ ವ್ಯಸನ ಬೇಡ. ಕೆಲಸ ಕಾರ್ಯಗಳಲ್ಲಿ ವಿಳಂಬ. ಶುಭಸಂಖ್ಯೆ: 6

    ಎಲ್ಲ ಮಹಿಳೆಯರಿಗೂ ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣ; ಆದೇಶವೂ ಜಾರಿ, ನಿಯಮಗಳು ಏನೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts