ಈ ರಾಶಿಯವರಿಗಿಂದು ದೀರ್ಘಕಾಲದ ಸಮಸ್ಯೆಯಿಂದ ಮುಕ್ತಿ: ನಿತ್ಯಭವಿಷ್ಯ

ಮೇಷ: ಆರ್ಥಿಕ ಸಮಸ್ಯೆಯಿಂದ ಮುಕ್ತಿ. ವಾಹನ ಮತ್ತು ಸ್ಥಿರಾಸ್ತಿಯಿಂದ ಅನುಕೂಲ. ಆಕಸ್ಮಿಕ ಅವಘಡ. ಉದ್ಯೋಗದಲ್ಲಿ ಆಲಸ್ಯ. ಶುಭಸಂಖ್ಯೆ: 9 ವೃಷಭ: ಪತ್ರ ವ್ಯವಹಾರಗಳಲ್ಲಿ ಅನುಕೂಲ. ವಾಹನ, ಗೃಹ ಮತ್ತು ಸ್ಥಳ ಬದಲಾವಣೆ. ಆರೋಗ್ಯದಲ್ಲಿ ಸುಧಾರಣೆಯಾಗುವುದು. ಶುಭಸಂಖ್ಯೆ: 1 ಮಿಥುನ: ಆರ್ಥಿಕ, ಕೌಟುಂಬಿಕವಾಗಿ ಅನುಕೂಲ. ಆರೋಗ್ಯದಲ್ಲಿ ಏರುಪೇರು. ಉದ್ಯೋಗ ಬದಲಾವಣೆಯಿಂದ ಸಂಕಷ್ಟ. ಶುಭಸಂಖ್ಯೆ:5 ಕಟಕ: ಅಧಿಕ ಧನಾಗಮನ. ಮಕ್ಕಳಿಂದ ಕಿರಿಕಿರಿ. ಋಣ ರೋಗ ಬಾಧೆ. ಸಾಲಗಾರರಿಂದ ಹಾಗೂ ಶತ್ರುಗಳಿಂದಲೂ ಮುಕ್ತಿ. ಶುಭಸಂಖ್ಯೆ: 6 ಸಿಂಹ: ಅನಗತ್ಯ ಖರ್ಚು ತಲೆದೋರಬಹುದು. … Continue reading ಈ ರಾಶಿಯವರಿಗಿಂದು ದೀರ್ಘಕಾಲದ ಸಮಸ್ಯೆಯಿಂದ ಮುಕ್ತಿ: ನಿತ್ಯಭವಿಷ್ಯ