ಸಿನಿಮಾ

ಈ ರಾಶಿಯವರಿಗಿಂದು ಆಕಸ್ಮಿಕವಾಗಿ ಧನಲಾಭ: ನಿತ್ಯಭವಿಷ್ಯ

ಮೇಷ: ಧನ ನಷ್ಟವಾಗುವ ಸಾಧ್ಯತೆ. ಮನಕ್ಲೇಷ ಉಂಟಾಗಲಿದೆ. ಅಮೂಲ್ಯ ವಸ್ತುಗಳ ಕಳವು. ಮಾತಿನ ಚಕಮಕಿ. ಚೋರ ಭೀತಿ. ಶುಭಸಂಖ್ಯೆ: 9

ವೃಷಭ: ಲೇವಾದೇವಿ ವ್ಯವಹಾರದಲ್ಲಿ ಮೋಸವಾಗಬಹುದು. ದೇವಾಲಯಕ್ಕೆ ಭೇಟಿ ನೀಡುವಿರಿ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 1

ಮಿಥುನ: ಆಕಸ್ಮಿಕವಾಗಿ ಧನಲಾಭ. ವಾಹನ ಖರೀದಿ ಯೋಗ ವಿದೆ. ಹಿರಿಯರಿಂದ ಉಪದೇಶ. ಸಹನೆಯಿಂದ ಕೇಳಿ ಆಶೀರ್ವಾದ ಪಡೆಯಿರಿ. ಶುಭಸಂಖ್ಯೆ: 9

ಕಟಕ: ಗಣಕ ಯಂತ್ರದಿಂದ ಲಾಭವಾಗಲಿದೆ. ಅಲಂಕಾರಿಕ ವಸ್ತುಗಳ ಖರೀದಿಯಿಂದ ನಿರೀಕ್ಷೆಗಿಂತ ಹೆಚ್ಚು ಖರ್ಚು. ಧನ ನಷ್ಟ. ಶುಭಸಂಖ್ಯೆ: 6

ಸಿಂಹ: ಮೇಲಧಿಕಾರಿಗಳಿಂದ ತೊಂದರೆಯಾಗಬಹುದು. ಶರೀರದಲ್ಲಿ ಉಷ್ಣಾಂಶ ಹೆಚ್ಚುವುದು. ಸಾಲ ಮರುಪಾವತಿಸುವಿರಿ. ಶುಭಸಂಖ್ಯೆ: 7

ಕನ್ಯಾ: ಭೂಮಿ ಖರೀದಿಸುವ ಯೋಗವಿದೆ. ಸಹೋದರರ ಜೊತೆಯಲ್ಲಿ ಕಲಹ ಏರ್ಪಡಬಹುದು. ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 2

ತುಲಾ: ಮಾನಸಿಕ ವೇದನೆ ಅನುಭವಿಸುವಿರಿ. ಅಗ್ನಿಭಯವಿದೆ. ಅಶಾಂತಿಯ ವಾತಾವರಣ. ಇಷ್ಟದೇವರನ್ನು, ಕುಲದೇವರನ್ನು ಭಜಿಸಿ. ಶುಭಸಂಖ್ಯೆ: 3

ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಮಾತಿನ ಚಕಮಕಿ ಸಾಧ್ಯತೆ. ಧನ ನಷ್ಟ. ಆರಕ್ಷಕ ವೃತ್ತಿಯವರಿಗೆ ಅಡಚಣೆ. ಶುಭಸಂಖ್ಯೆ: 7

ಧನುಸ್ಸು: ಹೊಸ ಯೋಜನೆಗಳನ್ನು ಪ್ರಾರಂಭಿಸುವಿರಿ. ವ್ಯವಸಾಯದಲ್ಲಿ ಲಾಭ ಬರಲಿದೆ. ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ ಬರುವುದು. ಶುಭಸಂಖ್ಯೆ: 4

ಮಕರ: ಬಂಗಾರ ಪ್ರಾಪ್ತಿ. ಗುರುಹಿರಿಯರ ದರ್ಶನ ಮಾಡುವಿರಿ. ಬಂಧುಗಳಿಂದ ಮಾನ್ಯತೆ, ಟ್ರಾವೆಲ್ಸ್ ವ್ಯವಹಾರದಲ್ಲಿ ಅಧಿಕ ಲಾಭ. ಶುಭಸಂಖ್ಯೆ: 6

ಕುಂಭ: ಅನಗತ್ಯ ಅಲೆದಾಟ ಮಾಡಬೇಕಾದ ಅನಿವಾರ್ಯತೆ. ನಿಗದಿತ ಸಮಯಕ್ಕೆ ಕೆಲಸ ಆಗುವ ಸಾಧ್ಯತೆ ಕಡಿಮೆ. ಧನ ನಷ್ಟ ಸಂಭವ. ಶುಭಸಂಖ್ಯೆ: 9

ಮೀನ: ಶರೀರದಲ್ಲಿ ತಳಮಳ ಉಂಟಾಗಬಹುದು. ವೈದ್ಯರ ಭೇಟಿ ಮಾಡುವಿರಿ. ಅತಿಯಾದ ನೋವು. ಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 4

‘ತಿನ್ನಲ್ಲ, ತಿನ್ನೋಕೂ ಬಿಡಲ್ಲ’ ಎನ್ನುವ ಮೋದಿ ಅಕ್ಕಪಕ್ಕದಲ್ಲೇ ಇದ್ದಾರೆ ತಿನ್ನೋರು!: ಖರ್ಗೆ

ಗರ್ಭವತಿಯರ ಪತ್ತೆಗಾಗಿ ಶಾಲಾ ಮಕ್ಕಳಿಗೂ ಋತುಮತಿ ಕಾರ್ಡ್!

Latest Posts

ಲೈಫ್‌ಸ್ಟೈಲ್