More

  ಈ ರಾಶಿಯವರಿಗಿಂದು ಹೆಣ್ಣು ಮಕ್ಕಳಿಂದ ಧನಾಗಮನ: ನಿತ್ಯಭವಿಷ್ಯ

  ಮೇಷ: ಹಣಕಾಸು ವಿಚಾರವಾಗಿ ಕಲಹ. ಕುಟುಂಬದಲ್ಲಿ ಜಗಳ. ಮಗನ ಮದುವೆಗೆ ಅಡೆತಡೆ. ವ್ಯಾಪಾರದಲ್ಲಿ ಕಿರಿಕಿರಿ. ಆರ್ಥಿಕ ಸಂಕಷ್ಟ. ಶುಭಸಂಖ್ಯೆ: 9

  ವೃಷಭ: ಬಂಧುಗಳು ದೂರವಾಗುವರು. ಹಿರಿಯ ಸಹೋದರನಿಂದ ನಷ್ಟ. ದಾಂಪತ್ಯದಲ್ಲಿ ಜಗಳ. ದಿನಸಿ ವ್ಯಾಪಾರದಲ್ಲಿ ಧನ ಲಾಭ. ಶುಭಸಂಖ್ಯೆ: 5

  ಮಿಥುನ: ಹಿರಿಯ ಸಹೋದರಿಯಿಂದ ಧನಾಗಮನ. ಸಾಲಗಾರರಿಂದ ಕಿರಿಕಿರಿ. ಶತ್ರುಗಳಿಂದ ತೊಂದರೆ ಭೂ ವಿಚಾರವಾಗಿ ಅಲೆದಾಟ. ಶುಭಸಂಖ್ಯೆ: 2

  ಕಟಕ: ಕೆಲಸ ಕಾರ್ಯಗಳಲ್ಲಿ ಅಡೆತಡೆ. ಉದ್ಯೋಗದಲ್ಲಿ ಹಿನ್ನಡೆಯಾದರೂ ಪ್ರಗತಿ. ತಂದೆಯಿಂದ ಕಿರಿಕಿರಿ. ಉದ್ಯೋಗದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 2

  ಸಿಂಹ: ಆಕಸ್ಮಿಕ ದುರ್ಘಟನೆ. ಪ್ರಯಾಣ ಸಾಧ್ಯತೆ. ಆಸ್ತಿ ವಿಚಾರದಲ್ಲಿ ತಂದೆ-ಮಕ್ಕಳಲ್ಲಿ ಕಲಹ. ಆರೋಗ್ಯಕ್ಕೆ ಕಂಟಕ ಸಾಧ್ಯತೆ, ಎಚ್ಚರಿಕೆ. ಶುಭಸಂಖ್ಯೆ: 9

  ಕನ್ಯಾ: ಅನಿರೀಕ್ಷಿತ ಲಾಭ. ದಾಂಪತ್ಯದಲ್ಲಿ ವಿರಸ. ವೃತ್ತಿ ಕ್ಷೇತ್ರದಲ್ಲಿ ಅನಗತ್ಯ ಕಿರಿಕಿರಿ. ಪಿತ್ರಾರ್ಜಿತ ಆಸ್ತಿಗೆ ಕುತ್ತು ಬರುವ ಅಪಾಯವಿದೆ. ಶುಭಸಂಖ್ಯೆ: 6

  ತುಲಾ: ಸಂಗಾತಿಗಳೇ ಶತ್ರುವಾಗುವರು. ಸಾಲಬಾಧೆಗಳಿಂದ ತೊಂದರೆ. ಮನಸ್ಸಿಗೆ ಬೇಸರ. ನೀವಾಡುವ ಮಾತಿನಲ್ಲಿ ಎಚ್ಚರವಿರಲಿ. ಶುಭಸಂಖ್ಯೆ: 1

  ವೃಶ್ಚಿಕ: ಪ್ರಯಾಣದಲ್ಲಿ ಅಮೂಲ್ಯ ವಸ್ತು ಕಳವು. ಆರೋಗ್ಯದಲ್ಲಿ ವ್ಯತ್ಯಾಸ. ಉದ್ಯೋಗಕ್ಕೆ ರಜೆ ಹಾಕುವಿರಿ. ಮೇಲಧಿಕಾರಿಗಳಿಂದ ಕಿರಿಕಿರಿ. ಶುಭಸಂಖ್ಯೆ: 5

  ಧನುಸ್ಸು: ಅವಮಾನಕ್ಕೆ ಗುರಿಯಾಗುವಿರಿ. ಕುಟುಂಬದಿಂದ ದೂರವಾಗುವ ಯೋಚನೆ. ಮಕ್ಕಳಿಂದ ತೊಂದರೆ. ನೆಮ್ಮದಿ ಇಲ್ಲದ ಜೀವನ. ಶುಭಸಂಖ್ಯೆ: 9

  ಮಕರ: ಸ್ಥಿರಾಸ್ತಿ ಪ್ರಾಪ್ತಿ. ಕುಟುಂಬದಲ್ಲಿ ವೈಮನಸ್ಸು. ಮಾನಸಿಕ ವ್ಯಥೆ. ಪ್ರೇಮದ ವಿಚಾರದಲ್ಲಿ ಸಮಸ್ಯೆ. ಹಿರಿಯ ಅಧಿಕಾರಿಗಳಿಗೆ ಮೋಸ. ಶುಭಸಂಖ್ಯೆ: 6

  ಕುಂಭ: ಸ್ವಯಂಕೃತ ಅಪರಾಧಗಳಿಂದ ಆರ್ಥಿಕ ಸಂಕಷ್ಟ. ಬಂಧುಗಳಿಂದ ಕಿರಿಕಿರಿ. ಮತ್ಸ್ಯ ಉದ್ದಿಮೆಯಲ್ಲಿ -ನಷ್ಟ. ಇಷ್ಟ ದೇವರನ್ನು ಭಜಿಸಿ. ಶುಭಸಂಖ್ಯೆ: 3

  ಮೀನ: ಹೆಣ್ಣು ಮಕ್ಕಳಿಂದ ಧನಾಗಮನ. ಕುಟುಂಬ ಸಮೇತ ಪುಣ್ಯಕ್ಷೇತ್ರಕ್ಕೆ ಪ್ರಯಾಣ. ಹಣಕಾಸು ಸಂಬಂಧ ದಾಯಾದಿ ಜತೆ ಜಗಳ. ಶುಭಸಂಖ್ಯೆ: 2

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts