ಸಂಪಾದಕೀಯ: ಸೂಕ್ತ ಮಾಹಿತಿ ಅಗತ್ಯ; ಶಾಲಾಸಂಬಂಧಿ ಮಾಹಿತಿ ಸಾರ್ವಜನಿಕಗೊಳಿಸಲು ಚಿಂತನೆ

ರಾಜ್ಯದಲ್ಲಿನ ಎಲ್ಲ ಶಾಲೆಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ (ಪಬ್ಲಿಕ್ ಡೊಮೈನ್) ಮಾಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಅನೇಕ ಶಾಲೆಗಳು ಅಕ್ರಮವಾಗಿ ಕೇಂದ್ರ ಪಠ್ಯಕ್ರಮ (ಸಿಬಿಎಸ್​ಇ) ಬೋಧನೆ ಮಾಡುತ್ತಿರುವುದು ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಆಲೋಚನೆಗೆ ಮುಂದಾಗಿದೆ. ಪಬ್ಲಿಕ್ ಡೊಮೈನ್ ಎಂದರೆ ಸಂಬಂಧಪಟ್ಟ ಮಾಹಿತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವುದು. ಇನ್ನು ಶಿಕ್ಷಣ ಕ್ಷೇತ್ರವಂತೂ ಸಾರ್ವಜನಿಕ ಕ್ಷೇತ್ರವೇ ಆಗಿದ್ದು ಇದರಲ್ಲೇನೂ ವಿಷಯಗಳನ್ನು ರಹಸ್ಯವಾಗಿ ಇಡುವಂತಹ ಅಗತ್ಯ ಏನೂ ಇರುವುದಿಲ್ಲ. ಹೀಗಾಗಿ,ರಾಜ್ಯದಲ್ಲಿನ … Continue reading ಸಂಪಾದಕೀಯ: ಸೂಕ್ತ ಮಾಹಿತಿ ಅಗತ್ಯ; ಶಾಲಾಸಂಬಂಧಿ ಮಾಹಿತಿ ಸಾರ್ವಜನಿಕಗೊಳಿಸಲು ಚಿಂತನೆ