ನಿತ್ಯಭವಿಷ್ಯ: ಈ ರಾಶಿಯ ನವವಿವಾಹಿತರಿಗೆ ಶುಭ ಸುದ್ದಿ

Nitya Bhavisya Vijayavani

ಮೇಷ: ವಿದ್ಯಾರ್ಥಿನಿಯರಿಗೆ ಅನಿರೀಕ್ಷಿತ ಬದಲಾವಣೆ. ಶೈಕ್ಷಣಿಕ ಕ್ಷೇತ್ರದ ಕೆಲಸಗಾರರಿಗೆ ಒತ್ತಡ. ವಾಹನ ಮಾಲೀಕರಿಗೆ ಅನವಶ್ಯಕ ಖರ್ಚು. ಶುಭಸಂಖ್ಯೆ: 9

ವೃಷಭ: ತಾಂತ್ರಿಕ ಕ್ಷೇತ್ರದ ಉದ್ಯೋಗಿಗಳಿಗೆ ವರ್ಗಾವಣೆಯಾಗುವ ಸಾಧ್ಯತೆ. ವಿದೇಶದ ಕನಸು ನನಸು. ಧಾರ್ವಿುಕ ಕ್ಷೇತ್ರದವರಿಗೆ ಉನ್ನತಿ. ಶುಭಸಂಖ್ಯೆ: 1

ಮಿಥುನ: ಪುಸ್ತಕ ವ್ಯಾಪಾರದಲ್ಲಿ ಲಾಭವಾಗುವುದು. ರೆಸ್ಟೋರೆಂಟ್ ವ್ಯಾಪಾರದಲ್ಲಿ ತೊಂದರೆ. ಕೊಟ್ಟ ಸಾಲ ತಿರುಗಿ ಬಂದು ಸಮಾಧಾನ. ಶುಭಸಂಖ್ಯೆ: 3

ಕಟಕ: ಹೊಸ ವಾಹನದ ಮಳಿಗೆಯವರಿಗೆ ಲಾಭ. ರೇಷ್ಮೆ ಮತ್ತು ಜೇನು ಕೃಷಿಕರಿಗೆ ನಷ್ಟ. ಆನ್ಲೈನ್ ಖರೀದಿಯಲ್ಲಿ ಕಿರಿಕಿರಿ ಸಾಧ್ಯತೆ. ಶುಭಸಂಖ್ಯೆ: 4

ಸಿಂಹ: ಬರಹಗಾರರು ಮತ್ತು ಪತ್ರಕರ್ತರಿಗೆ ಸಹೋದ್ಯೋಗಿಗಳಿಂದ ಕಿರಿಕಿರಿ. ಕಿರುಚಿತ್ರ ಮತ್ತು ಚಲನಚಿತ್ರ ನಟರಿಗೆ ಅವಕಾಶ ಲಭಿಸಲಿದೆ. ಶುಭಸಂಖ್ಯೆ: 9

ಕನ್ಯಾ: ಉದ್ಯಮಸ್ಥ ಮಹಿಳೆಯರಿಗೆ ಪ್ರಗತಿ. ಹಳೆಯ ಕಾಯಿಲೆ ಮರುಕಳಿಸಲಿದೆ. ಕಟ್ಟಡ ನಿರ್ವಣದಲ್ಲಿ ಅಡೆತಡೆ ಉಂಟಾಗಬಹುದು. ಶುಭಸಂಖ್ಯೆ: 8

ತುಲಾ: ಮಗನ ವಿವಾಹ ಯತ್ನದಲ್ಲಿ ಯಶ. ಎಲೆಕ್ಟ್ರಾನಿಕ್ಸ್ ವಸ್ತು ಖರೀದಿ. ಕಾರ್ವಿುಕ ಕಾರ್ಯಕ್ರಮದಲ್ಲಿ ವಿಶೆೇಷ ಅತಿಥಿಯಾಗಿ ಭಾಗಿ. ಶುಭಸಂಖ್ಯೆ:2

ವೃಶ್ಚಿಕ: ರಾಜಕೀಯ ರಂಗದವರಿಗೆ ಪದವಿ ಪ್ರಾಪ್ತಿ. ಕಲಾವಿದರಿಗೆ ಸದಾವಕಾಶ ಒದಗಿ ಬರಲಿದೆ. ಮಕ್ಕಳ ಪ್ರಗತಿ ಯಿಂದ ಕುಟುಂಬದವರಿಗೆ ಹೆಮ್ಮೆ. ಶುಭಸಂಖ್ಯೆ: 9

ಧನಸ್ಸು: ಸೋದರಿಯೊಂದಿಗೆ ವಾಗ್ವಾದ ಎಳೆಯುವುದು ಒಳಿತಲ್ಲ. ಮನೆ ಬದಲಾವಣೆಗೆ ನಿರ್ಧಾರ. ನಿಮ್ಮ ಇಚ್ಛೆಯಂತೆ ನಿವೇಶನ ಸಿಗಲಿದೆ. ಶುಭಸಂಖ್ಯೆ: 1

ಮಕರ:  ಮಾತಿನಿಂದಾಗಿ ಕಲಹ .ಹಾರ್ಡ್​ವೇರ್ ವ್ಯಾಪಾರ ದಲ್ಲಿ ನಷ್ಟ. ಹೊಸ ವ್ಯಾಪಾರಕ್ಕೆ ನೆರವು ಸಿಗಲಿದೆ. ದಿನಾಂತ್ಯದಲ್ಲಿ ಪ್ರಯಾಣ. ಶುಭಸಂಖ್ಯೆ: 3

ಕುಂಭ: ಸಂಗೀತ ಕ್ಷೇತ್ರದವರಿಗೆ ಉನ್ನತಿ. ಅನಿರೀಕ್ಷಿತ ಪದವಿ. ಆರಕ್ಷಕ ಮತ್ತು ಭದ್ರತಾ ವಿಭಾಗದ ಕೆಲಸಗಾರರಿಗೆ ಒತ್ತಡ. ವಾಹನಕ್ಕೆ ಖರ್ಚು. ಶುಭಸಂಖ್ಯೆ: 9

ಮೀನ: ನವವಿವಾಹಿತರಿಗೆ ಶುಭ ಸುದ್ದಿ. ವಿಚ್ಛೇದಿತ ಮಹಿಳೆಗೆ ಮರುವಿವಾಹದ ಸಾಧ್ಯತೆ ಜಾಸ್ತಿ ಇದೆ. ಲೆಕ್ಕ ಪರಿಶೋಧಕರಿಗೆ ಧನ ಲಾಭ. ಶುಭಸಂಖ್ಯೆ:3

ಇವರು ನನ್ನ ಜವಾಬ್ದಾರಿ… 120 ಅನಾಥ ಮಕ್ಕಳನ್ನು ದತ್ತು ಪಡೆದ ಮಂಚು ವಿಷ್ಣು, ನಟನ ಹೃದಯ ವೈಶಾಲ್ಯತೆಗೆ ಕೈಮುಗಿದ ಫ್ಯಾನ್ಸ್ | Orphans

 

Share This Article

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಪ್ಪು ನೀರು ಕುಡಿಯುವುದರಿಂದ ಏನು ಪ್ರಯೋಜನ; ಇಲ್ಲಿದೆ ನಿಮಗಾಗಿ ಹೆಲ್ತಿ ಮಾಹಿತಿ | Health Tips

ಬೆಳಗ್ಗೆ ಎದ್ದ ನಂತರ ನೀರು ಕುಡಿಯುವ ಅಭ್ಯಾಸವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ…

ಮಲಬದ್ಧತೆ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ಯಾ?; ಈ ತರಕಾರಿಗಳಿಂದ ತೊಂದರೆ ನಿವಾರಣೆ ಗ್ಯಾರಂಟಿ | Health Tips

ಮಲಬದ್ಧತೆ ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆಯಾಗಿದೆ. ನಿಮ್ಮ ಕರುಳುಗಳು ಸರಿಯಾಗಿ…

ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ಉತ್ತಮ ಮದ್ದು ತೆಂಗಿನ ಎಣ್ಣೆ; ಈ ಬಗ್ಗೆ ತಜ್ಞರು ಹೇಳೋದೇನು | Health Tips

ಗರ್ಭಾವಸ್ಥೆಯಲ್ಲಿ ಹಿಗ್ಗಿಸಲಾದ ಗುರುತುಗಳು ಇರುವುದು ಸಹಜ. ಕೆಲವೊಮ್ಮೆ ಈ ಗುರುತುಗಳು ತಾವಾಗಿಯೇ ಮಾಯವಾಗುತ್ತವೆ ಮತ್ತು ಕೆಲವೊಮ್ಮೆ…