ಮೇಷ: ಕಚೇರಿಯ ಸ್ಥಳ ಬದಲಾವಣೆಯಾದೀತು. ಬರಹಗಾರರಿಗೆ ಪುರಸ್ಕಾರ ಸಿಗಲಿದೆ. ಸ್ನೇಹಿತರಿಂದ ಸಾಲ ಸಹಾಯ ದೊರೆಯಲಿದೆ. ಶುಭಸಂಖ್ಯೆ: 9
ವೃಷಭ: ಸಾರಿಗೆ ಇಲಾಖೆಯ ಕಾರ್ವಿುಕರಿಗೆ ಶುಭದಿನ. ಆರ್ಥಿಕ ಮುಗ್ಗಟ್ಟು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅನುಕೂಲವಾಗುವುದು. ಶುಭಸಂಖ್ಯೆ:1
ಮಿಥುನ: ಅಲಂಕಾರಿಕ ವಸ್ತು ಖರೀದಿಯಲ್ಲಿ ಲಾಭ. ಮಳಿಗೆ ಮಾಲೀಕರಿಗೆ ಕೆಲಸಗಾರರ ಸಮಸ್ಯೆ. ಹೋಟೆಲ್ ವ್ಯವಹಾರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 5
ಕಟಕ: ಕಟ್ಟಡ ನಿರ್ವಪಕರಿಗೆ ವರಮಾನ ಕಡಿಮೆ ಯಾಗುವುದು. ಸಂಗೀತಗಾರರಿಗೆ ಗೌರವ ಸಿಗಲಿದೆ. ದೂರದ ಪ್ರಯಾಣದಲ್ಲಿ ಕಿರಿಕಿರಿ. ಶುಭಸಂಖ್ಯೆ: 7
ಸಿಂಹ: ಸಂಗಾತಿಯಿಂದ ಧನಾಗಮನ. ಮಗಳ ವಿವಾಹ ಪ್ರಯತ್ನದಲ್ಲಿ ಅಡೆತಡೆ. ತಾಯಿಯ ಆರೋಗ್ಯದಲ್ಲಿ ಗಣನೀಯ ಚೇತರಿಕೆ. ಶುಭಸಂಖ್ಯೆ:3
ಕನ್ಯಾ: ಗೃಹದಲ್ಲಿ ಮಂಗಳ ಕಾರ್ಯ ನಡೆಯಲಿದೆ. ಮಿತ್ರರಿಂದ ಆರ್ಥಿಕ ಸಹಾಯ ಸಿಗಲಿದೆ. ವಿದ್ಯಾರ್ಥಿನಿಯರಿಗೆ ಮನಸ್ಸಿನಲ್ಲಿ ಭಯ. ಶುಭಸಂಖ್ಯೆ:1
ತುಲಾ: ಉದರ ವ್ಯಾಧಿ. ಧಾರ್ವಿುಕ ಉಪನ್ಯಾಸಕರು ಒಳ್ಳೆಯ ಫಲಗಳನ್ನು ನಿರೀಕ್ಷಿಸಬಹುದು. ರಂಗ ಕಲಾವಿದರಿಗೆ ಅನಿರೀಕ್ಷಿತ ಧನ ಲಾಭ. ಶುಭಸಂಖ್ಯೆ: 9
ವೃಶ್ಚಿಕ: ಸಾರ್ವಜನಿಕವಾಗಿ ಎಚ್ಚರಿಕೆಯಿಂದ ವ್ಯವಹರಿಸಿ. ಸಂಬಂಧಿಗಳಿಂದ ದೂರವಾಗುವ ಸಾಧ್ಯತೆಯಿದೆ. ದಾಂಪತ್ಯದಲ್ಲಿ ಅಸೌಖ್ಯ. ಶುಭಸಂಖ್ಯೆ:3
ಧನಸ್ಸು: ಯತ್ನ ಕಾರ್ಯದಲ್ಲಿ ಜಯ ದೊರೆಯುವುದು. ಕುಟುಂಬದಲ್ಲಿ ಮಾತೃಮೂಲ ಆಸ್ತಿಗಾಗಿ ಕಚ್ಚಾಟ. ಬಟ್ಟೆ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:7
ಮಕರ: ಜಿಮ್ ತರಬೇತುದಾರರಿಗೆ ಅನಿರೀಕ್ಷಿತ ಅನಾರೋಗ್ಯ. ಉದ್ಯೋಗಸ್ಥ ಮಹಿಳೆಯರಿಗೆ ಚಂಚಲ ಸ್ಥಿತಿ. ಭೂ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 8
ಕುಂಭ: ಸಜ್ಜನರ ಸಹವಾಸ ದೊರೆಯುತ್ತದೆ. ಶಿಕ್ಷಕರಿಗೆ ಮತ್ತು ಪ್ರಾಚಾರ್ಯರಿಗೆ ಸನ್ಮಾನ ಗೌರವಾದಿಗಳು ಲಭ್ಯ. ಅಮೂಲ್ಯ ವಸ್ತು ಖರೀದಿ. ಶುಭಸಂಖ್ಯೆ: 4
ಮೀನ: ಷೇರು ವ್ಯವಹಾರದಲ್ಲಿ ನಷ್ಟವಾಗುವುದು. ಹಣ ಹೂಡಿಕೆ ಮಾಡಲು ಇಂದು ಉತ್ತಮ ಸಮಯ. ಔತಣ ಕೂಟಕ್ಕೆ ಅಧಿಕ ಖರ್ಚು. ಶುಭಸಂಖ್ಯೆ: 1