ಮೇಷ: ಕಚೇರಿಯಲ್ಲಿ ಅನಿರೀಕ್ಷಿತ ತಿರುವು. ಪಿತ್ರಾರ್ಜಿತ ಆಸ್ತಿ ವಿವಾದ ಸಂಧಾನದಿಂದ ಇತ್ಯರ್ಥ. ಸೂಪರ್ ಮಾರ್ಕೆಟ್ ಮಾಲೀಕರಿಗೆ ನಷ್ಟ. ಶುಭಸಂಖ್ಯೆ: 9
ವೃಷಭ: ಸಂಗಾತಿಗೆ ಜ್ವರದ ಸಮಸ್ಯೆ. ತಾಂತ್ರಿಕ ವಿದ್ಯಾರ್ಥಿಗಳಿಗೆ ಪ್ರಗತಿ. ಅಧ್ಯಾಪಕರಿಗೆ ವಿಶೇಷ ದಿನ. ಅಂತ್ಯದಲ್ಲಿ ಅಶುಭಸುದ್ದಿ. ಶುಭಸಂಖ್ಯೆ: 5
ಮಿಥುನ: ಪದವಿ ಪ್ರಾಪ್ತಿಯಲ್ಲಿ ಹಿತ ಶತ್ರುಗಳಿಂದ ಅಡೆತಡೆ. ಸಾಮಾಜಿಕ ಸೇವೆಯಿಂದ ಸಮಾಧಾನ. ವಿಚ್ಛೇದನ ಪ್ರಕರಣದಲ್ಲಿ ಜಯ. ಶುಭಸಂಖ್ಯೆ: 7
ಕಟಕ: ಸಂತಾನ ಅಪೇಕ್ಷಿಗಳಿಗೆ ಶುಭ ಸುದ್ದಿ ಬರಲಿದೆ. ಶುಭ ಕಾರ್ಯಕ್ಕೆ ಅಡೆತಡೆ. ಆಹಾರ ಪದಾರ್ಥಗಳ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 5
ಸಿಂಹ: ನಿವೇಶನ ಪ್ರಾಪ್ತಿ. ಹಣ್ಣು – ತರಕಾರಿ ವ್ಯಾಪಾರದಲ್ಲಿ ನಷ್ಟ. ಬಂಧುಗಳಿಂದ ಅವಮಾನ. ಗ್ರಾಮಕ್ಕೆ ಕುಟುಂಬ ಸಮೇತ ಪ್ರಯಾಣ. ಶುಭಸಂಖ್ಯೆ: 4
ಕನ್ಯಾ: ಅವಿವಾಹಿತರಿಗೆ ಶುಭದಿನ. ಮಾತೃಮೂಲವಾದ ಆಸ್ತಿಯಲ್ಲಿ ವಿವಾದ. ಸೌಂದರ್ಯ ವರ್ಧಕಗಳ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 4
ತುಲಾ: ಉದ್ಯೋಗಸ್ಥ ವಕ್ಷಿುಹಿಳೆಯರಿಗೆ ಖಿನ್ನತೆ ಸಾಧ್ಯತೆ. ಆಹಾರ ವ್ಯತ್ಯಾಸದಿಂದ ಆಸ್ಪತ್ರೆಗೆ ಸೇರುವ ಸಂಭವ. ವಕೀಲರಿಗೆ ಹೆಚ್ಚಿದ ಒತ್ತಡ. ಶುಭಸಂಖ್ಯೆ: 1
ವೃಶ್ಚಿಕ: ಹೊಸ ಪಾಲುದಾರರ ಸೇರ್ಪಡೆ. ನೆರೆಹೊರೆಯವರಿಂದ ಆರ್ಥಿಕ ಸಹಾಯ. ವಿವಾಹ ಪ್ರಯತ್ನದಲ್ಲಿ ಪದೇ ಪದೇ ನಿರಾಸೆ. ಶುಭಸಂಖ್ಯೆ: 2
ಧನಸ್ಸು: ಗೃಹ ಉಪಯೋಗಿ ವಸ್ತುಗಳ ಖರೀದಿಯಲ್ಲಿ ಮೋಸ. ಪ್ರೀತಿ ಪ್ರೇಮದ ವಿಷಯದಲ್ಲಿ ತಾತ್ಸಾರ. ಸಂಗಾತಿಗೆ ಅನಾರೋಗ್ಯ. ಶುಭಸಂಖ್ಯೆ: 9
ಮಕರ: ಇಂಧನ ವ್ಯಾಪಾರದಲ್ಲಿ ಅಧಿಕ ಲಾಭ. ಜುವೆಲ್ಲರಿ ವ್ಯಾಪಾರದಲ್ಲಿ ಕೆಲಸಗಾರರ ಸಮಸ್ಯೆ. ವಿದೇಶ ಪ್ರಯಾಣದ ಕನಸು ಸಾಕಾರ. ಶುಭಸಂಖ್ಯೆ:3
ಕುಂಭ: ದುಡುಕು ಸ್ವಭಾವದಿಂದ ಆರ್ಥಿಕ ನಷ್ಟ. ಅಮೂಲ್ಯ ವಸ್ತು ಖರೀದಿ. ಉದ್ಯೋಗ ಸ್ಥಳದಲ್ಲಿ ಕೆಲಸದ ಒತ್ತಡ. ನೂತನ ಗೃಹ ಖರೀದಿ. ಶುಭಸಂಖ್ಯೆ: 3
ಮೀನ: ಅರ್ಚಕ ವೃತ್ತಿಯವರಿಗೆ ಹೆಚ್ಚಿದ ಆದಾಯ. ಪುಣ್ಯಕ್ಷೇತ್ರಗಳಿಗೆ ಪ್ರಯಾಣ. ಅರಣ್ಯ ಉತ್ಪನ್ನಗಳ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ. ಶುಭಸಂಖ್ಯೆ: 6
ಆಧಾರ್ ಕಾರ್ಡ್ ಬಳಕೆದಾರರೇ ಇದೇ ನಿಮಗೆ ಕಡೆಯ ದಿನಾಂಕ! ತಪ್ಪಿದರೆ ರದ್ದಾಗಬಹುದು ಇರಲಿ ಎಚ್ಚರ