ಮೇಷ: ವಿದೇಶ ಪ್ರವಾಸ ಯೋಗವಿದೆ. ಶೈಕ್ಷಣಿಕ ಸಂಸ್ಥೆಯ ಕೆಲಸಗಾರರಿಗೆ ಬಡ್ತಿ ದೊರೆಯಲಿದೆ. ಯುವ ವೈದ್ಯರಿಗೆ ವಿಶೇಷ ಬೇಡಿಕೆ. ಶುಭಸಂಖ್ಯೆ: 9
ವೃಷಭ: ಖರೀದಿಯಲ್ಲಿ ಮಹಿಳೆಯರಿಗೆ ಮೋಸ. ಕುಟುಂಬದೊಂದಿಗೆ ವಿಹಾರ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಶುಭಸಂಖ್ಯೆ:1
ಮಿಥುನ: ಪತಿ-ಪತ್ನಿಯರಲ್ಲಿ ವಿರಸ. ನಿರುದ್ಯೋಗಿಗಳಿಗೆ ಉದ್ಯೋಗದ ಭರವಸೆ ಸಿಗಲಿದೆ. ಚಿತ್ರನಟರಿಗೆ ವಿಶೇಷ ಅವಕಾಶ ಲಭ್ಯ. ಶುಭಸಂಖ್ಯೆ: 4
ಕಟಕ: ಸಂಗಾತಿಯ ಆರೋಗ್ಯದಲ್ಲಿ ಏರುಪೇರು. ಕಲಾವಿದರಿಗೆ ವಿಶೇಷ ವೇದಿಕೆ ಲಭ್ಯ. ಕಚೇರಿಯಲ್ಲಿ ನಿಮ್ಮ ಪ್ರತಿಭೆಗೆ ಪ್ರಶಂಸೆ ಸಿಗಲಿದೆ. ಶುಭಸಂಖ್ಯೆ: 8
ಸಿಂಹ: ಆಟೋಮೊಬೈಲ್ಸ್ ವ್ಯವಹಾರದಲ್ಲಿ ಲಾಭ. ಪುಸ್ತಕ ವ್ಯಾಪಾರದಲ್ಲಿ ಅಭಿವೃದ್ಧಿ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಒತ್ತಡ. ಶುಭಸಂಖ್ಯೆ:1
ಕನ್ಯಾ: ದುಂದು ವೆಚ್ಚದ ನಿಯಂತ್ರಣ ಅಗತ್ಯ. ಬ್ಯಾಂಕ್ ಕೆಲಸಗಾರರಿಗೆ ವರ್ಗಾವಣೆ ಸಾಧ್ಯತೆ. ಪ್ರಭಾವಿಗಳ ಸಹಾಯ ಲಭಿಸಲಿದೆ. ಶುಭಸಂಖ್ಯೆ:5
ತುಲಾ: ಕಾಫಿ ಎಸ್ಟೇಟ್ ಮಾಲೀಕರಿಗೆ ನಿರೀಕ್ಷಿತ ತಿರುವು. ಕೃಷಿ ಉಪಕರಣಗಳ ವ್ಯಾಪಾರಸ್ಥರಿಗೆ ನಷ್ಟ. ಉಪನ್ಯಾಸ ಕರು, ಶಿಕ್ಷಕರಿಗೆ ಪುರಸ್ಕಾರ. ಶುಭಸಂಖ್ಯೆ: 9
ವೃಶ್ಚಿಕ: ಯುವ ಕಲಾವಿದರಿಗೆ ವಿಶೇಷ ಅವಕಾಶ. ಮಹಿಳೆಯರಿಗೆ ಕಾಲು ಗಂಟು ನೋವು. ಧಾರ್ವಿುಕ ಕಾರ್ಯಕರ್ತರಿಗೆ ವಿಶೇಷ ದಿನ. ಶುಭಸಂಖ್ಯೆ: 7
ಧನಸ್ಸು: ಭಿನ್ನಾಭಿಪ್ರಾಯದಿಂದ ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ. ವಾಮಾಚಾರದ ಭೀತಿಯಿದೆ. ವಿವಾಹಾಕಾಂಕ್ಷಿಗಳಿಗೆ ಶುಭ ಸುದ್ದಿ. ಶುಭಸಂಖ್ಯೆ:3
ಮಕರ: ಆಧ್ಯಾತ್ಮಿಕ ಪ್ರವಚನಕಾರರ ಭೇಟಿಯಾಗಲಿದೆ. ಪೀಠೋಪಕರಣ ಖರೀದಿಯಲ್ಲಿ ಹಣ ನಷ್ಟವಾಗು ವುದು. ಸ್ತ್ರೀಯರಿಗೆ ವಸ್ತ್ರ ಲಾಭ. ಶುಭಸಂಖ್ಯೆ: 2
ಕುಂಭ: ಪಿತ್ರಾರ್ಜಿತ ಆಸ್ತಿಗೋಸ್ಕರ ಸಹೋದರಿ ಜತೆ ವೈಮನಸ್ಯ. ನನೆಗುದಿಗೆ ಬಿದ್ದ ಕೆಲಸಗಳ ಪುನರಾರಂಭ. ಕೋಪ ನಿಯಂತ್ರಿಸಿ. ಶುಭಸಂಖ್ಯೆ: 5
ಮೀನ: ಹೃದಯ ಸಂಬಂಧಿ ರೋಗ ಉಲ್ಬಣವಾಗಲಿದೆ. ವಿಚ್ಛೇದಿತರಿಗೆ ವಿವಾಹ ಸಾಧ್ಯತೆಯಿದೆ. ಕೋರ್ಟ್ ವ್ಯವಹಾರದಲ್ಲಿ ಅಡೆತಡೆ. ಶುಭಸಂಖ್ಯೆ: 9