ಮೇಷ: ನಿರುದ್ಯೋಗಿಗಳಿಗೆ ನೂತನ ಉದ್ಯೋಗ ಲಭ್ಯ, ಭತ್ತ, ಅಡಿಕೆ ಬೆಳೆಯಿಂದ ಆಕಸ್ಮಿಕ ಧನ ಲಾಭ. ನಂಬಿದ ಜನರಿಂದ ಮೋಸ. ಶುಭಸಂಖ್ಯೆ:9
ವೃಷಭ: ಕೇಂದ್ರ ಸರ್ಕಾರದ ಕೆಲಸ ಸಿಗಲಿದೆ. ಉದರ ರೋಗ ಬಾಧಿಸಲಿದೆ. ಪುಣ್ಯಕ್ಷೇತ್ರ ದರ್ಶನ. ಕಾನೂನು ಉಲ್ಲಂಘಿಸಿ ದಂಡ ಕಟ್ಟುವಿರಿ. ಶುಭಸಂಖ್ಯೆ: 5
ಮಿಥುನ: ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ದೂರ ಪ್ರಯಾಣ ಸಾಧ್ಯತೆ. ಅಲ್ಪ ಆದಾಯ ಅಧಿಕ ಖರ್ಚು. ವಿರೋಧಿಗಳಿಂದ ಕುತಂತ್ರ. ಶುಭಸಂಖ್ಯೆ: 6
ಕಟಕ: ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಗುರು ಹಿರಿಯರ ಮಾರ್ಗದರ್ಶನ. ವಾದ ವಿವಾದಗಳಿಂದ ದೂರವಿರಿ. ಶುಭಸಂಖ್ಯೆ: 1
ಸಿಂಹ: ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಮುಖ್ಯವಾದ ಕೆಲಸ ನೆರವೇರುವುದು. ವಸ್ತ್ರ ವ್ಯಾಪಾರಿಗಳಿಗೆ ಅಲ್ಪ ಪ್ರಮಾಣದಲ್ಲಿ ಲಾಭ. ಶುಭಸಂಖ್ಯೆ: 4
ಕನ್ಯಾ: ನಿರೀಕ್ಷಿತ ಆದಾಯ. ಅತಿಯಾದ ಮುಂಗೋಪದಿಂದ ಕಲಹ. ವಿದ್ಯಾರ್ಥಿಗಳಲ್ಲಿ ಶ್ರದ್ಧೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:9
ತುಲಾ: ನಿವೇಶನ ಖರೀದಿಗೆ ಯೋಚಿಸಿ ನಿರ್ಧರಿಸಿ. ರಾಜಕಾರಣಿಗಳ ಸಹಾಯಕರಿಗೆ ವಿಪರೀತ ಕೆಲಸ. ಪರರ ಕಷ್ಟಕ್ಕೆ ಸ್ಪಂದಿಸುವಿರಿ. ಶುಭಸಂಖ್ಯೆ:3
ವೃಶ್ಚಿಕ: ಮಾನಸಿಕ ಒತ್ತಡ. ಉದ್ಯೋಗ ಅನಿವಾರ್ಯ. ಚಾಲಕರಿಗೆ ತೊಂದರೆ. ಭೂವ್ಯವಹಾರದಲ್ಲಿ ಆಶಾಕಿರಣ. ಗುಪ್ತವಿದ್ಯೆಯ ಆಸಕ್ತಿ. ಶುಭಸಂಖ್ಯೆ: 9
ಧನಸ್ಸು: ಆಪ್ತರ ಹಿತನುಡಿ ಕೇಳುವಿರಿ. ಇಷ್ಟ ವಸ್ತುಗಳ ಖರೀದಿ. ಋಣವಿಮೋಚನೆಗೆ ದಾರಿ ಸಿಗಲಿದೆ. ದಾನ ಧರ್ಮದಿಂದ ಮನಃಶಾಂತಿ. ಶುಭಸಂಖ್ಯೆ: 5
ಮಕರ: ಹಣ ಬಂದರೂ ಉಳಿಯದು. ಸ್ತ್ರೀಯರಿಗೆ ಸಲ್ಲದ ಅಪವಾದ. ಗೊಂದಲಗಳಿಂದ ದೂರವಿರಿ. ಮನೆ ಬದಲಾವಣೆ ಸಾಧ್ಯತೆ. ಶುಭಸಂಖ್ಯೆ:7
ಕುಂಭ: ಕಲಾವಿದರಿಗೆ ಸ್ವಂತ ಪರಿಶ್ರಮದಿಂದ ಯಶಸ್ಸು. ಪರರ ಮಾತಿಗೆ ಮರುಳಾಗದಿರಿ. ಉತ್ತಮ ಬುದ್ಧಿಶಕ್ತಿಯಿಂದ ಕಾರ್ಯಸಾಧನೆ.ಶುಭಸಂಖ್ಯೆ:3
ಮೀನ: ಶತ್ರುಗಳಿಂದ ಅಭಿವೃದ್ಧಿ ಕುಂಠಿತ. ಕೈಹಾಕಿದ ಕೆಲಸಕ್ಕೆ ನಿಧಾನಗತಿ. ಷೇರು ವ್ಯವಹಾರದಲ್ಲಿ ನಷ್ಟ. ಮಿತ್ರರಿಂದ ಅರ್ಥಿಕ ಸಹಾಯ. ಶುಭಸಂಖ್ಯೆ:3
ಈ 9 ಆಹಾರಗಳನ್ನು ತಿಂದರೆ HMPV ವೈರಸ್ನಿಂದ ದೂರ ಉಳಿಯಬಹುದು! ಇಲ್ಲಿದೆ ಉಪಯುಕ್ತ ಮಾಹಿತಿ…