ದಿನ ಭವಿಷ್ಯ: ಈ ರಾಶಿಯವರಿಗಿಂದು ವಿವಾಹ ಯೋಗ

Nitya Bhavisya Vijayavani

ಮೇಷ:ವಿದ್ಯಾರ್ಥಿಗಳಿಗೆ ಅಶುಭದಾಯಕ ಫಲ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆಯಾಗುವುದು. ಅಶುಭ ವಾರ್ತೆ ಕೇಳುವಿರಿ. ಶುಭಸಂಖ್ಯೆ: 9

ವೃಷಭ: ಬ್ಯಾಂಕಿಂಗ್ ಸಂಸ್ಥೆಗಳ ಉದ್ಯೋಗಿಗಳಿಗೆ ಆದಾಯ. ಬಂಧುಗಳಿಂದ ಸಹಕಾರ. ರಾಜಕೀಯದವರಿಗೆ ಯಶಸ್ಸು ಸಿಗುವುದು. ಶುಭಸಂಖ್ಯೆ:1

ಮಿಥುನ: ಪ್ರಯಾಣದಲ್ಲಿ ಜಾಗ್ರತೆ. ವ್ಯಾಪಾರದಲ್ಲಿ ಹಿತ ಶತ್ರುಗಳಿಂದ ತೊಂದರೆಯಾದೀತು. ಸೇವಿಸುವ ಆಹಾರ ಕುರಿತು ಎಚ್ಚರವಹಿಸಿ. ಶುಭಸಂಖ್ಯೆ:4

ಕಟಕ: ಸರ್ಕಾರಿ ಕೆಲಸಗಳಲ್ಲಿ ಪ್ರಗತಿಯಾಗುವುದು. ಇಲಾಖಾವಾರು ಪರೀಕ್ಷೆಗಳಲ್ಲಿ ಜಯ ಸಿಗುವುದು. ಕಣ್ಣಿನ ಸಮಸ್ಯೆಕಾಡಲಿದೆ. ಶುಭಸಂಖ್ಯೆ:6

ಸಿಂಹ: ಅನವಶ್ಯಕ ವಸ್ತು ಖರೀದಿಯಿಂದ ಹೆಚ್ಚು ಖರ್ಚಾಗುವುದು. ಬಂಧುಗಳಲ್ಲಿ ಭಿನ್ನಾಭಿಪ್ರಾಯ. ಮಾತಿನ ಮೇಲೆ ನಿಯಂತ್ರಣವಿರಲಿ. ಶುಭಸಂಖ್ಯೆ: 9

ಕನ್ಯಾ: ತೈಲ ಉತ್ಪನ್ನ ಮಳಿಗೆಯವರಿಗೆ ಅನಿರೀಕ್ಷಿತ ಲಾಭವಾಗಲಿದೆ. ಆರೋಗ್ಯದಲ್ಲಿ ವ್ಯತ್ಯಾಸವಾಗಿ ಆತಂಕ. ಸಹೋದರರಲ್ಲಿ ಜಗಳ. ಶುಭಸಂಖ್ಯೆ:2

ತುಲಾ:ದಾಂಪತ್ಯದಲ್ಲಿ ಸಾಮರಸ್ಯ ಇರಲಿದೆ. ಸಾಕು ಪ್ರಾಣಿಗಳಿಂದ ತೊಂದರೆಯಾದೀತು. ಮಹಿಳೆಯರಿಗೆ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:8

ವೃಶ್ಚಿಕ: ಕಸೂತಿ ವ್ಯಾಪಾರಸ್ಥರಿಗೆ ಶುಭ. ಕುಟುಂಬದಲ್ಲಿ ಅನವಶ್ಯಕ ಚರ್ಚೆ ಬೇಡ. ಸಾಂಪ್ರದಾಯಿಕ ಚಿಕಿತ್ಸೆಗೆ ಒಲವು ತೋರಿಸುವಿರಿ. ಶುಭಸಂಖ್ಯೆ:1

ಧನಸ್ಸು:ಕೋರ್ಟ್ ಕೇಸುಗಳಲ್ಲಿ ಜಯ ಸಿಕ್ಕಿದ್ದರಿಂದ ನೆಮ್ಮದಿ. ಹಣಕಾಸಿನ ವಿಚಾರದಲ್ಲಿ ಒತ್ತಡ. ನೇರ ನುಡಿಗಳಿಂದ ಶತ್ರುಗಳ ಹೆಚ್ಚಳ. ಶುಭಸಂಖ್ಯೆ:6

ಮಕರ: ಹತ್ತಿ ಬೆಳೆಗಾರರಿಗೆ ಬೇಡಿಕೆ ಬರಲಿದೆ. ಗೃಹ ನಿರ್ಮಾಣ ಕೆಲಸಗಳಲ್ಲಿ ಯಶಸ್ಸು. ಬಹು ವರ್ಷಗಳ ನಂತರ ವಿವಾಹ ಯೋಗ. ಶುಭಸಂಖ್ಯೆ:4

ಕುಂಭ:ಇಂದು ಹೂಡಿಕೆ ಲಾಭದಾಯಕವಾಗಿರುತ್ತದೆ. ಪಾಲುದಾರಿಕೆ ವ್ಯವಹಾರದಲ್ಲಿ ಉದ್ವೇಗ ಕಡಿಮೆ ಮಾಡಿ. ತೈಲ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 3

ಮೀನ:ಕಬ್ಬಿಣ ವ್ಯಾಪಾರಸ್ಥರಿಗೆ ಲಾಭ. ಔಷಧ ತಯಾರಿ ಉದ್ಯಮದವರಿಗೆ ಆದಾಯ. ಸ್ತ್ರೀಯರು ಮಾತಿನಲ್ಲಿ ನಿಯಂತ್ರಣವಿಟ್ಟುಕೊಳ್ಳಿ. ಶುಭಸಂಖ್ಯೆ: 3

Share This Article

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಪ್ಪು ನೀರು ಕುಡಿಯುವುದರಿಂದ ಏನು ಪ್ರಯೋಜನ; ಇಲ್ಲಿದೆ ನಿಮಗಾಗಿ ಹೆಲ್ತಿ ಮಾಹಿತಿ | Health Tips

ಬೆಳಗ್ಗೆ ಎದ್ದ ನಂತರ ನೀರು ಕುಡಿಯುವ ಅಭ್ಯಾಸವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ…

ಮಲಬದ್ಧತೆ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ಯಾ?; ಈ ತರಕಾರಿಗಳಿಂದ ತೊಂದರೆ ನಿವಾರಣೆ ಗ್ಯಾರಂಟಿ | Health Tips

ಮಲಬದ್ಧತೆ ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆಯಾಗಿದೆ. ನಿಮ್ಮ ಕರುಳುಗಳು ಸರಿಯಾಗಿ…

ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ಉತ್ತಮ ಮದ್ದು ತೆಂಗಿನ ಎಣ್ಣೆ; ಈ ಬಗ್ಗೆ ತಜ್ಞರು ಹೇಳೋದೇನು | Health Tips

ಗರ್ಭಾವಸ್ಥೆಯಲ್ಲಿ ಹಿಗ್ಗಿಸಲಾದ ಗುರುತುಗಳು ಇರುವುದು ಸಹಜ. ಕೆಲವೊಮ್ಮೆ ಈ ಗುರುತುಗಳು ತಾವಾಗಿಯೇ ಮಾಯವಾಗುತ್ತವೆ ಮತ್ತು ಕೆಲವೊಮ್ಮೆ…