ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ವಿವಾಹದ ಅವಕಾಶಗಳು ಒದಗಿ ಬರಲಿದೆ

Nitya Bhavisya Vijayavani

ಮೇಷ:ಧಾರ್ವಿುಕ ಯಾತ್ರೆಗೆ ಸಜ್ಜು. ಆರ್ಥಿಕ ಸಮಸ್ಯೆ ಕಾಡಲಿದೆ. ಮಕ್ಕಳಿಗೆ ಅನಾರೋಗ್ಯ. ದಿನಾಂತ್ಯದಲ್ಲಿ ಪ್ರಯಾಣ ನಿಗದಿಯಾಗಲಿದೆ. ಶುಭಸಂಖ್ಯೆ: 9

blank

ವೃಷಭ:ಪುಸ್ತಕ ವ್ಯಾಪಾರಿಗಳಿಗೆ ಲಾಭ. ಮನೆ ನಿರ್ವಣದಲ್ಲಿ ಗೊಂದಲ. ಆಸ್ತಿ ಹಂಚಿಕೆಯಾಗಲಿದೆ. ಸ್ತ್ರೀ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ: 5

ಮಿಥುನ:ಅಂತರಿಕ್ಷ ಸಂಸ್ಥೆಯ ಉದ್ಯೋಗಿಗಳಿಗೆ ಹೆಚ್ಚಿದ ಒತ್ತಡ. ಚಿತ್ರನಟರಿಗೆ ಅವಕಾಶಗಳು ಲಭ್ಯ. ಸಂಗೀತ ಅಭ್ಯಾಸ ಪ್ರಾರಂಭಿಸುವಿರಿ. ಶುಭಸಂಖ್ಯೆ: 9

ಕಟಕ:ನಾಟ್ಯಶಾಲೆ ನಡೆಸುವವರಿಗೆ ಅಧಿಕ ಲಾಭ. ವೈದ್ಯ ಮತ್ತು ತಾಂತ್ರಿಕ ವಿದ್ಯಾರ್ಥಿಗಳಿಗೆ ಸಮಸ್ಯೆ. ಪದವಿ ಪ್ರಾಪ್ತಿಯಲ್ಲಿ ನಿರ್ಬಂಧ. ಶುಭಸಂಖ್ಯೆ: 9

ಸಿಂಹ:ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶದಲ್ಲಿ ಅವಕಾಶ. ಮಗಳ ವಿವಾಹ ಪ್ರಯತ್ನ ಸಫಲ. ಉದ್ಯೋಗ ಸ್ಥಳದಲ್ಲಿ ತಾಳ್ಮೆಯಿಂದಿರಿ. ಶುಭಸಂಖ್ಯೆ: 7

ಕನ್ಯಾ:ವಿಚ್ಛೇದಿತರಿಗೆ ವಿವಾಹದ ಅವಕಾಶಗಳು ಒದಗಿ ಬರಲಿದೆ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ಸಗಟು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 4

ತುಲಾ:ಔಷಧ ವ್ಯಾಪಾರಸ್ಥರಿಗೆ ನಷ್ಟ. ರಾಜಕೀಯ ರಂಗದ ವರಿಗೆ ಬಂಧನ ಭೀತಿ. ನಿರ್ದೇಶಕರು ನಿರ್ವಪಕರಿಗೆ ಹಲವು ಸಮಸ್ಯೆಗಳು. ಶುಭಸಂಖ್ಯೆ: 3

ವೃಶ್ಚಿಕ:ನಿವೇಶನ ಖರೀದಿಯಲ್ಲಿ ದಾಖಲೆಪತ್ರಗಳ ಸಮಸ್ಯೆಯಾಗಲಿದೆ. ಗೃಹ ನಿರ್ವಣಕ್ಕೆ ಚಾಲನೆ. ಹೊಸ ವೃತ್ತಿಯಲ್ಲಿ ಅಸಮಾಧಾನ. ಶುಭಸಂಖ್ಯೆ: 3

ಧನುಸ್ಸು:ತೋಟಗಾರಿಕೆ ಇಲಾಖೆಯ ಕೆಲಸಗಾರರಿಗೆ ವರ್ಗ. ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ. ಮಹಿಳೆಯರಿಗೆ ಆಭರಣ ಲಾಭ. ಶುಭಸಂಖ್ಯೆ: 1

ಮಕರ:ಸಹೋದ್ಯೋಗಿಗಳಿಂದ ಕಿರುಕುಳ ಅನುಭವಿಸುವಿರಿ. ಔದ್ಯೋಗಿಕ ಅವಕಾಶ ಲಭ್ಯ. ವಿಚ್ಛೇದನದ ಕಟ್ಟಳೆ ಅಂತಿಮ ಹಂತಕ್ಕೆ. ಶುಭಸಂಖ್ಯೆ:3

ಕುಂಭ:ಹೃದಯ ಸಂಬಂಧಿ ವ್ಯಾಧಿ ಉಲ್ಬಣ. ಸಾರ್ವಜನಿಕ ಸೇವಾ ವೃತ್ತಿದಾರರಿಗೆ ಕಿರುಕುಳ. ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಲಾಭ. ಶುಭಸಂಖ್ಯೆ: 7

ಮೀನ:ಉದ್ಯೋಗ ನಿಮಿತ್ತ ಪತಿ-ಪತ್ನಿ ವಿಯೋಗ. ಧಾರ್ವಿುಕ ಕ್ಷೇತ್ರದ ಕೆಲಸಗಾರರಿಗೆ ಧನ ನಷ್ಟ. ಅಮೂಲ್ಯ ವಸ್ತು ಖರೀದಿಯಲ್ಲಿ ನೆಮ್ಮದಿ. ಶುಭಸಂಖ್ಯೆ: 3

Share This Article

ಬೆಳಿಗ್ಗೆ ಎದ್ದ ತಕ್ಷಣ ಹೀಗೆ ಮಾಡಿ..ನಿಮ್ಮ ದೇಹದ ಕೊಬ್ಬು ತಕ್ಷಣ ಕಡಿಮೆಯಾಗುತ್ತದೆ! weight loss

weight loss: ಇತ್ತೀಚಿನ ದಿನಗಳಲ್ಲಿ, ಹೊಟ್ಟೆಯ ಸುತ್ತ ಇರುವ ಮೊಂಡುತನದ ಕೊಬ್ಬನ್ನು ಕಡಿಮೆ ಮಾಡುವುದು (ತೂಕ…

ಎಸಿ, ಫ್ಯಾನ್​ ಇದ್ದರೂ ಬೆವರುತ್ತಿದ್ದೀರಾ?; ತಂಪಿನ ಪ್ರದೇಶದಲ್ಲಿಯೂ ಇಷ್ಟೊಂದು ಹಿಟ್​ ಇರಲು ಕಾರಣವೇನು?: ಇಲ್ಲಿದೆ ಮಾಹಿತಿ | Sweating

Sweating: ಸಾಮಾನ್ಯವಾಗಿ ಬಹುತೇಕರು ಶಕೆಯಲ್ಲಿ ಬೆವರುವುದನ್ನು ಕಾಣುತ್ತೇವೆ. ಆದರೆ, ಇನ್ನು ಕೆಲ ಜನರು ತಾಪಮಾನ 35ಕ್ಕೂ…

ಕಾರಿನೊಳಗೆ ಮಕ್ಕಳನ್ನು ಆಡಲು ಬಿಡುತ್ತೀರಾ; ಇದು ಅವರ ಕೊನೆಯ ಆಟವಾಗಬಹುದು; ಪೋಷಕರು ಇದನ್ನು ತಿಳಿದಿರಲೇಬೇಕು| Car

Car| ಇತ್ತೀಚಿನ ದಿನಗಳಲ್ಲಿ ಪೋಷಕರ ಅಜಾಗರೂಕತೆಯಿಂದಾಗಿ ಕಾರಿನೊಳಗೆ ಆಟವಾಡುವಾಗ ಮಕ್ಕಳು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಪೋಷಕರು…