ಶಾಪಿಂಗ್​ನಿಂದ ಪತ್ನಿ ತಂದ ವಸ್ತುವನ್ನು ನೋಡಿ ತಬ್ಬಿಬ್ಬಾದ ಪತಿ…ಆತನೀಗ ಅಸಂತೃಪ್ತ…!

ಶಾಪಿಂಗ್​ಗೆ ಹೋದಾಗ ಅಗತ್ಯ ವಸ್ತುಗಳ ಖರೀದಿಯೊಂದಿಗೆ…ಅಗತ್ಯ ವಿಲ್ಲದಿದ್ದರೂ ಇಷ್ಟ ಎಂಬ ಕಾರಣಕ್ಕೆ ಒಂದಷ್ಟು ವಸ್ತುಗಳನ್ನು ಕೊಳ್ಳುವುದು ಕೆಲವರ ಹವ್ಯಾಸ. ಅದರಲ್ಲೂ ಮನೆಯ ಅಲಂಕಾರಿಕ ವಸ್ತುಗಳ ಖರೀದಿಗೆ ಹೆಚ್ಚಿನ ಆದ್ಯತೆ ಇರುತ್ತದೆ. ಚಾಕಲೇಟ್​ಗಳು..ಮದ್ಯದ ಬಾಟಲಿಗಳು, ಕರ್ಟನ್​..ಹೀಗೆ ಅವರವರ ಇಷ್ಟ, ಆಸಕ್ತಿಯ ವಸ್ತುಗಳನ್ನು ಕೊಳ್ಳುತ್ತಾರೆ. ಆದರೆ ಇಲ್ಲೋರ್ವ ಮಹಿಳೆ ಶಾಪಿಂಗ್​ನಿಂದ ತಂದ ವಸ್ತುವನ್ನು ನೋಡಿ ಆಕೆಯ ಪತಿ ತಬ್ಬಿಬ್ಬಾಗಿದ್ದಲ್ಲದೆ, ಆಗಿನಿಂದಲೂ ಆತ ಅಸಂತುಷ್ಟನಾಗಿದ್ದಾನೆ..ಅಸಂತೃಪ್ತನಾಗಿದ್ದಾನೆ. ಇದನ್ನೂ ಓದಿ: ಮಲಗಿದ್ದ ಮನೆಯೊಡೆಯನ ಮುಖದ ಮೇಲೆ ಹೊಡೆದ ಬೆಕ್ಕು…; ಆತ ಎಚ್ಚರಗೊಳ್ಳದೆ ಇದ್ದರೆ ಅವನ … Continue reading ಶಾಪಿಂಗ್​ನಿಂದ ಪತ್ನಿ ತಂದ ವಸ್ತುವನ್ನು ನೋಡಿ ತಬ್ಬಿಬ್ಬಾದ ಪತಿ…ಆತನೀಗ ಅಸಂತೃಪ್ತ…!