ಹೊಸಬರ ಸಿನಿಮಾಗೆ ಸಾಥ್ ಕೊಟ್ಟ ಡಾಲಿ ಧನಂಜಯ್ ಹಾಗೂ ಲೂಸ್ ಮಾದ ಯೋಗಿ!

‘ಸ್ಟಾರ್ ಕನ್ನಡಿಗ‘ ಅನ್ನೋ ಸಿನಿಮಾ ತಂಡ ಸೇರಿಕೊಂಡು ಈಗ ‘ಮೈಕಲ್ ಅಂಡ್ ಮಾರ್ಕೊನಿ‌‘ ಎಂಬ ಸಿನಿಮಾ ಮಾಡುತ್ತಿದ್ದಾರೆ. ‘ಸ್ಟಾರ್ ಕನ್ನಡಿಗ‘ ಸಿನಿಮಾದಲ್ಲಿ ಬಣ್ಣ ಹಚ್ಚಿ ಜತೆಗೆ ನಿರ್ದೇಶಕನಾಗಿ ಕೂಡಾ ಕೆಲಸ ಮಾಡಿದ ಮಂಜುನಾಥ್ ವಿ ಆರ್ ಅವರು ಇದೀಗ ‘ಮೈಕಲ್ ಅಂಡ್ ಮಾರ್ಕೊನಿ‘ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಶ್ರೀ ಮಂಜುನಾಥ್ ಪಿಕ್ಚರ್ಸ್ ಮತ್ತು ಹರೀಶ್ ಅವರು ಈ ಸಿನಿಮಾವನ್ನು ಒಟ್ಟಿಗೆ ನಿರ್ಮಿಸುತ್ತಿದ್ದಾರೆ. ಹೌದು, ಒಂದು ಗ್ಯಾಂಗ್ ಸ್ಟಾರ್ ಬಗೆಗಿನ ಕಥೆ ಈ ಸಿನಿಮಾಗಿದ್ದು, ಚಿತ್ರದ ಟೈಟಲ್ … Continue reading ಹೊಸಬರ ಸಿನಿಮಾಗೆ ಸಾಥ್ ಕೊಟ್ಟ ಡಾಲಿ ಧನಂಜಯ್ ಹಾಗೂ ಲೂಸ್ ಮಾದ ಯೋಗಿ!