ಜುಲೈನಿಂದ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಬಾಕಿ ಪಾವತಿ

ನವದೆಹಲಿ : ಜುಲೈ 1 ರಿಂದ 52 ಲಕ್ಷ ಕೇಂದ್ರ ಸರ್ಕಾರದ ನೌಕರರು ಮತ್ತು 60 ಲಕ್ಷ ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಡಿಯರ್​ನೆಸ್​ ಅಲೊಯೆನ್ಸ್(ಡಿಎ)​ ಮತ್ತು ಡಿಯರ್​ನೆಸ್​ ರಿಲೀಫ್(ಡಿಆರ್​) ಬೆನೆಫಿಟ್ಟನ್ನು ಪುನಃ ನೀಡಲು ಆರಂಭಿಸಲಾಗುವುದು ಎನ್ನಲಾಗಿದೆ. 2020 ರ ಜನವರಿಯಿಂದ ಈಚೆಗೆ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಪರಿಷ್ಕರಿಸಲಾಗಿರಲಿಲ್ಲ. ಇದೀಗ ಜನವರಿ 1, 2020 ರಿಂದ ಜನವರಿ 1, 2021 ರವರೆಗಿನ ಡಿಎ ಬಾಕಿ ಮೊತ್ತವನ್ನು ನೌಕರರಿಗೆ 3 ಕಂತುಗಳಲ್ಲಿ ಪಾವತಿಸಲಾಗುವುದು. 7ನೇ ಪೇ ಕಮಿಷನ್​ ಶಿಫಾರಸ್ಸಿನ … Continue reading ಜುಲೈನಿಂದ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಬಾಕಿ ಪಾವತಿ