‘ಸೈಕಲ್ 4ಚೇಂಜ್’: ಇನ್ನು ಪ್ರತಿ ನಗರದಲ್ಲೂ ಸೈಕಲ್ ಸವಾರಿ ಮಾಡಿ!

ಬೆಂಗಳೂರು: ರಾಜ್ಯದ ಪ್ರತಿ ನಗರದಲ್ಲೂ ಮೋಟಾರುರಹಿತ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಬಲ ತುಂಬಲು ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಮುಂದಾಗಿದೆ. ಆ ಮೂಲಕ 2ನೇ ಹಂತದ ನಗರಗಳಲ್ಲೂ ಸೈಕಲ್ ಸವಾರಿಗೆ ಒತ್ತು ನೀಡಲಾಗುತ್ತಿದೆ. ವಾಹನದಟ್ಟಣೆ ಹೆಚ್ಚಿರುವ ಬೆಂಗಳೂರು, ಮೈಸೂರಿನಲ್ಲಿ ಸೈಕಲ್ ಪಥ ನಿರ್ವಿುಸಿ ಸೈಕಲ್ ಸವಾರಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಅದೇ ರೀತಿ, ಹುಬ್ಬಳ್ಳಿ- ಧಾರವಾಡ ನಡುವೆ ‘ಬಸ್ ರ್ಯಾಪಿಡ್ ಟ್ರಾನ್ಸ್ ಪೋರ್ಟ್ ಸಿಸ್ಟಂ’ (ಬಿಆರ್​ಟಿಎಸ್) ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದೀಗ ಉಳಿದ ನಗರಗಳಲ್ಲೂ ಮೋಟಾರುರಹಿತ ಸೈಕಲ್ ಸವಾರಿಗೆ ಮಹತ್ವ … Continue reading ‘ಸೈಕಲ್ 4ಚೇಂಜ್’: ಇನ್ನು ಪ್ರತಿ ನಗರದಲ್ಲೂ ಸೈಕಲ್ ಸವಾರಿ ಮಾಡಿ!