ಪ್ರೇಯಸಿ ಮೇಲಿನ ದ್ವೇಷ: ಅಶ್ಲೀಲ ವೆಬ್​ಸೈಟ್​ಗೆ ಪ್ರಾಂಶುಪಾಲರು, ಪ್ರಾಧ್ಯಾಪಕರು, ಹಳೇ ವಿದ್ಯಾರ್ಥಿಗಳ ಫೋಟೋ ಅಪ್ಲೋಡ್

ಬೆಂಗಳೂರು: ಪ್ರೇಯಸಿ ಮೇಲಿನ ದ್ವೇಷಕ್ಕೆ ಸಾಫ್ಟ್ ವೇರ್ ಇಂಜಿನಿಯರ್​ವೊಬ್ಬ ತಾನು ಓದಿದ್ದ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು ಮತ್ತು ಹಳೇ ವಿದ್ಯಾರ್ಥಿಗಳ ಫೋಟೋವನ್ನು ​ಅಶ್ಲೀಲ ವೆಬ್​ಸೈಟ್​ಗೆ ಅಪ್ಲೋಡ್​ ಮಾಡಿ ಸಿಕ್ಕಿಬಿದ್ದಿದ್ದಾನೆ. ಅಶ್ಲೀಲ ವೆಬ್​ಸೈಟ್​ಗೆ ಫೋಟೋ ಅಪ್ಲೋಡ್​ ಮಾಡಿದ ಆರೋಪದ ಮೇರೆಗೆ ಸಿ.ವಿ.ರಾಮನ್​ನಗರದ ಅಜಯ್​ ತನಿಕಾಚಲಂ(37) ಮತ್ತು ರಾಜಾಜಿನಗರದ ವಿಶ್ವಕ್​ ಸೇನ್​(27) ಎಂಬುವವರನ್ನು ಸೈಬರ್​ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿರಿ ಹಳೇ ಲವ್​ ವಿಷ್ಯ ಮುಚ್ಚಿಹಾಕಲು ಉದ್ಯಮಿ ಜತೆ ಅಕ್ರಮ ಸಂಬಂಧ ಬೆಳೆಸಿ ಮತ್ತೆ ಪೇಚಿಗೆ ಸಿಲುಕಿದ್ಳು! ಪ್ರತಿಷ್ಠಿತ … Continue reading ಪ್ರೇಯಸಿ ಮೇಲಿನ ದ್ವೇಷ: ಅಶ್ಲೀಲ ವೆಬ್​ಸೈಟ್​ಗೆ ಪ್ರಾಂಶುಪಾಲರು, ಪ್ರಾಧ್ಯಾಪಕರು, ಹಳೇ ವಿದ್ಯಾರ್ಥಿಗಳ ಫೋಟೋ ಅಪ್ಲೋಡ್