ಪ್ರತಿದಿನ ಈ 5-6 ಕರಿಬೇವಿನ ಎಲೆ ತಿನ್ನಿ.. ಅನಾರೋಗ್ಯದಿಂದ ದೂರ ಇರಿ…

ಬೆಂಗಳೂರು: ಪ್ರತಿ ಮನೆಯ ಹಿತ್ತಲಿನಲ್ಲಿ ಕರಿಬೇವಿನ ಮರ ಇರುತ್ತದೆ. ಕರಿಬೇವಿನ ಎಲೆಗಳನ್ನು ಬಹುತೇಕ ಎಲ್ಲಾ ಭಕ್ಷ್ಯಗಳಿಗೆ ವಿಶಿಷ್ಟವಾದ ಪರಿಮಳವನ್ನು ತರುತ್ತವೆ. ಕರಿಬೇವಿನ ಎಲೆಗಳು ಆಹಾರವನ್ನು ರುಚಿಯಾಗಿಸುವುದು ಮಾತ್ರವಲ್ಲದೆ ಆರೋಗ್ಯದ ಪ್ರಯೋಜನಗಳನ್ನು ನೀಡುತ್ತದೆ.  ಬನ್ನಿ ನಾವು ಇಂದು ಕರಿಬೇವಿನಿಂದ ಇರುವ ಪ್ರಯೋಜನ ತಿಳಿದುಕೊಳ್ಳೋಣ.. ಕರಿಬೇವಿನಲ್ಲಿರುವ ಪೋಷಕಾಂಶಗಳು: ಕ್ಯಾಲ್ಸಿಯಂ, ಮೆಗ್ನೀಸಿಯಮ್, ತಾಮ್ರ, ರಂಜಕ ಮತ್ತು ಕಬ್ಬಿಣದಂತಹ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. 1) ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ತೂಕವನ್ನು ಕಳೆದುಕೊಳ್ಳಲು ಕರಿಬೇವಿನ ಎಲೆಗಳನ್ನು ಅನೇಕ ರೀತಿಯಲ್ಲಿ ಬಳಸಲಾಗುತ್ತದೆ. 2) ಕರಿಬೇವಿನ ಎಲೆಗಳು ಹೈಪೊಗ್ಲಿಸಿಮಿಕ್ ಗುಣಗಳನ್ನು … Continue reading ಪ್ರತಿದಿನ ಈ 5-6 ಕರಿಬೇವಿನ ಎಲೆ ತಿನ್ನಿ.. ಅನಾರೋಗ್ಯದಿಂದ ದೂರ ಇರಿ…