ಸೇಫ್​ ಆಗಿರಲಿ ಎಂದು ಲಾಕರ್​ನಲ್ಲಿ ಇಟ್ಟರೆ, 2.15 ಲಕ್ಷ ರೂ. ಗೆದ್ದಲು ತಿಂದು ಹಾಕಿತು!

ರಾಜಸ್ಥಾನ: ಉದಯಪುರದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ (ಪಿಎನ್‌ಬಿ) ಲಾಕರ್‌ನಲ್ಲಿ ಗೆದ್ದಲು ಕಾಣಿಸಿಕೊಂಡಿದ್ದ ಕಾರಣ 2.15 ಲಕ್ಷ ರೂಪಾಯಿ ಮೌಲ್ಯದ ಕರೆನ್ಸಿ ನೋಟುಗಳು ಹಾನಿಗೀಡಾಗಿವೆ. ಹಣದ ಮಾಲೀಕರಾದ ಸುನೀತಾ ಮೆಹ್ತಾ ಅವರು ಬ್ಯಾಂಕ್‌ಗೆ ಭೇಟಿ ನೀಡಿದಾಗ ಅವರು ಹಣವನ್ನು ಇಟ್ಟಿದ್ದ ಲಾಕರ್ ಅನ್ನು ಗಮನಿಸಿದ್ದರು. ಆಗ ಅಲ್ಲಿದ್ದ ದೃಶ್ಯ ಕಂಡು ಗಾಬರಿಗೊಳಗಾದರು. ನೋಟುಗಳು ಸಂಪೂರ್ಣ ಹಾಳಾಗಿದ್ದು ಸುನೀತಾ ಮೆಹ್ತಾ, ಬ್ಯಾಂಕ್ ಆಡಳಿತದ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಬಟ್ಟೆಯ ಚೀಲದಲ್ಲಿ 2 ಲಕ್ಷ ರೂ. ಹಾಗೂ ಚೀಲದ ಹೊರಗೆ … Continue reading ಸೇಫ್​ ಆಗಿರಲಿ ಎಂದು ಲಾಕರ್​ನಲ್ಲಿ ಇಟ್ಟರೆ, 2.15 ಲಕ್ಷ ರೂ. ಗೆದ್ದಲು ತಿಂದು ಹಾಕಿತು!