ಪ್ಯಾಟ್ ಕಮ್ಮಿನ್ಸ್ ಕ್ವಾರಂಟೈನ್, ಕೊನೇಕ್ಷಣದಲ್ಲಿ ಸ್ಟೀವನ್ ಸ್ಮಿತ್ ನಾಯಕ

ಅಡಿಲೇಡ್: ಕೋವಿಡ್-19 ಸೋಂಕಿತ ವ್ಯಕ್ತಿಯ ನಿಕಟ ಸಂಪರ್ಕದಿಂದಾಗಿ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಆಶಸ್ ಸರಣಿಯ 2ನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದರು. ಅವರ ಗೈರಿನಲ್ಲಿ ಉಪನಾಯಕ ಸ್ಟೀವನ್ ಸ್ಮಿತ್ ಹಂಗಾಮಿ ಸಾರಥ್ಯ ವಹಿಸಿಕೊಂಡರು. ಸ್ಮಿತ್ ಚೆಂಡು ವಿರೂಪ ಪ್ರಕರಣದ ಬಳಿಕ ಮೊದಲ ಬಾರಿಗೆ ಅಂದರೆ 2018ರ ಮಾರ್ಚ್ ಬಳಿಕ ಮೊದಲ ಬಾರಿಗೆ ಆಸೀಸ್ ತಂಡದ ನಾಯಕತ್ವ ನಿರ್ವಹಿಸಿದರು. ಅಂದರೆ ಮೂರು ವರ್ಷಗಳ ಬಳಿಕ ಸ್ಮಿತ್‌ಗೆ ಮರಳಿ ನಾಯಕತ್ವ ಒಲಿಯಿತು. ಇದರಿಂದ ಆಸೀಸ್ ಸತತ 3ನೇ … Continue reading ಪ್ಯಾಟ್ ಕಮ್ಮಿನ್ಸ್ ಕ್ವಾರಂಟೈನ್, ಕೊನೇಕ್ಷಣದಲ್ಲಿ ಸ್ಟೀವನ್ ಸ್ಮಿತ್ ನಾಯಕ