VIDEO| ಚೆನ್ನೈ ಸೂಪರ್‌ಕಿಂಗ್ಸ್ ಹೊಸ ಜೆರ್ಸಿಯಲ್ಲಿ ಸೈನಿಕರಿಗೆ ವಿಶೇಷ ಗೌರವ

ಬೆಂಗಳೂರು: ಮುಂಬರುವ ಐಪಿಎಲ್ 14ನೇ ಆವೃತ್ತಿಗೆ 3 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಹೊಸ ಜೆರ್ಸಿಯನ್ನು ನಾಯಕ ಎಂಎಸ್ ಧೋನಿ ಬುಧವಾರ ಅನಾವರಣಗೊಳಿಸಿದರು. ದೇಶದ ಸೈನಿಕರಿಗೆ ವಿಶೇಷ ಗೌರವ ಸಲ್ಲಿಸುವ ಸಲುವಾಗಿ ಭುಜದ ಮೇಲೆ ಸೇನೆಯ ಬಣ್ಣವನ್ನು ಜೆರ್ಸಿ ಹೊಂದಿರುವುದು ವಿಶೇಷವಾಗಿದೆ. ಸಿಎಸ್‌ಕೆ ತಂಡ ಐಪಿಎಲ್‌ನಲ್ಲಿ 3 ಬಾರಿಯ ಚಾಂಪಿಯನ್ ಎಂದು ಸಾಂಕೇತಿಕವಾಗಿ ತೋರಿಸುವ ಸಲುವಾಗಿ ಜೆರ್ಸಿಯಲ್ಲಿ ಎದೆಯ ಎಡಭಾಗದಲ್ಲಿರುವ ಸಿಎಸ್‌ಕೆ ಲಾಂಛನದ ಮೇಲೆ 3 ಸ್ಟಾರ್‌ಗಳನ್ನು ಹಾಕಲಾಗಿದೆ. ಸಿಎಸ್‌ಕೆ ತಂಡ 2010, 2011 ಮತ್ತು … Continue reading VIDEO| ಚೆನ್ನೈ ಸೂಪರ್‌ಕಿಂಗ್ಸ್ ಹೊಸ ಜೆರ್ಸಿಯಲ್ಲಿ ಸೈನಿಕರಿಗೆ ವಿಶೇಷ ಗೌರವ