ಧೋನಿ ಬಿಜೆಪಿ ಸೇರ್ತಾರಾ… ಭೇಟಿ ವೇಳೆ ಅಮಿತ್ ಷಾ ಹೇಳಿದ್ದೇನು?; ಶುರುವಾಯ್ತು ಬಿಸಿಬಿಸಿ ಚರ್ಚೆ!

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್​ ಧೋನಿಗೆ ಹೊಸ ಪ್ರಶ್ನೆಯೊಂದು ಎದುರಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಎಲ್ಲರೂ ಧೋನಿ ಬಿಜೆಪಿ ಪಕ್ಷಕ್ಕೆ ಸೇರಲಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಸ್ವತಃ ಧೋನಿಯೇ ಈ ಪ್ರಶ್ನೆಯನ್ನು ಎದುರಿಸಿದ್ದಾರೆ. ಧೋನಿ ಬಿಜೆಪಿ ಪಕ್ಷಕ್ಕಾ ಸೇರುತ್ತಾರಾ? ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಧೋನಿ ನಿವೃತ್ತರಾಗಿದ್ದಾರೆ. ಧೋನಿ ಐಪಿಎಲ್​ನಿಂದ ನಿವೃತ್ತಿ ಹೊಂದಿದ ನಂತರ ರಾಜಕೀಯಕ್ಕೆ ಬರುತ್ತಾರಾ? ಎಂಬಿತ್ಯಾದಿ ಪ್ರಶ್ನೆಗಳು ಇದೀಗ ಜನರಲ್ಲಿ ಉದ್ಭವಿಸಲು ಕಾರಣವೊಂದಿದೆ. ಹೌದು, ಮಹೇಂದ್ರ ಸಿಂಗ್ ಧೋನಿ ಸಮಾರಂಭವೊಂದರಲ್ಲಿ ಕೇಂದ್ರ ಗೃಹ … Continue reading ಧೋನಿ ಬಿಜೆಪಿ ಸೇರ್ತಾರಾ… ಭೇಟಿ ವೇಳೆ ಅಮಿತ್ ಷಾ ಹೇಳಿದ್ದೇನು?; ಶುರುವಾಯ್ತು ಬಿಸಿಬಿಸಿ ಚರ್ಚೆ!