ವಿಚಾರಣೆಗಾಗಿ ಕೋರ್ಟ್​ಗೆಂದು ಬಂದಿದ್ದ ಪಾತಕಿ ಪ್ರೇಯಸಿ ಜತೆ ಸರಸಕ್ಕಿಳಿದ!; ಲಾಡ್ಜ್​ ಮೇಲೆ ಪೊಲೀಸರ ದಾಳಿ..

ಧಾರವಾಡ: ವಿಚಾರಣೆಗೆಂದು ನ್ಯಾಯಾಲಯಕ್ಕೆ ಬಂದಿದ್ದ ಪಾತಕಿಯೊಬ್ಬ ನಡುವೆ ಸಿಕ್ಕ ಸ್ವಲ್ಪ ಸಮಯದಲ್ಲೇ ಲಾಡ್ಜ್​​ವೊಂದರಲ್ಲಿ ಪ್ರೇಯಸಿಯೊಂದಿಗೆ ಸರಸಕ್ಕಿಳಿದು, ಸಿಕ್ಕಿಬಿದ್ದಿದ್ದಾನೆ. ಭೂಗತವಾಗಿದ್ದ ಪಾತಕಿ ಬಚ್ಚಾಖಾನ್​ ಪ್ರೇಯಸಿಯೊಂದಿಗೆ ಸರಸದಲ್ಲಿದ್ದಾಗಲೇ ಸಿಕ್ಕಿಹಾಕಿಕೊಂಡಿದ್ದಾನೆ. ಈತನನ್ನು ಇಂದು ಬಳ್ಳಾರಿ ಜೈಲಿನಿಂದ ಧಾರಾವಾಡದ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಕರೆತರಲಾಗಿತ್ತು. ಆದರೆ ಈ ನಡುವೆ ಈತನಿಗೆ ಪ್ರೇಯಸಿಯ ಜತೆ ಕಾಲಕಳೆಯಲು ಕೆಲವು ಪೊಲೀಸರೇ ಅವಕಾಶ ಮಾಡಿಕೊಟ್ಟಿದ್ದರು ಎನ್ನಲಾಗಿದೆ. ರಾಯಾಪುರದ ಬಳಿಯ ಪೃಕೃತಿ ಲಾಡ್ಜ್‌‌ನಲ್ಲಿ ಈತನಿಗೆ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಗೆ ಈತನ ಪ್ರೇಯಸಿ ಮೊದಲೇ ಬಂದು ಕಾಯುತ್ತಿದ್ದಳು. ನಂತರ ಇಬ್ಬರೂ … Continue reading ವಿಚಾರಣೆಗಾಗಿ ಕೋರ್ಟ್​ಗೆಂದು ಬಂದಿದ್ದ ಪಾತಕಿ ಪ್ರೇಯಸಿ ಜತೆ ಸರಸಕ್ಕಿಳಿದ!; ಲಾಡ್ಜ್​ ಮೇಲೆ ಪೊಲೀಸರ ದಾಳಿ..