ಪ್ರೇಯಸಿಗೆ ಮೆಸೇಜ್ ಮಾಡಿದ ರೂಂ ಮೇಟ್​ಗೆ ಚಾಕು ಇರಿದ ಸ್ನೇಹಿತ!

ಮೈಸೂರು: ಪ್ರೇಯಸಿಗೆ ಮೆಸೇಜ್​ ಮಾಡಿದ ರೂಂ ಮೇಟ್​ಗೆ ಚಾಕು ಇರಿದ ಘಟನೆ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶ್ರೇಯಸ್ ಎಂಬಾತ ಕೃತ್ಯ ಎಸಗಿದ್ದು, ಗಾಯಗೊಂಡ ಶಿವಕುಮಾರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ: VIDEO | ಗಂಡನ ಮುಂದೆಯೇ ಗುಟ್ಕಾ ಸೇವಿಸಿದ ವಧು; ಈಕೆಗೆ ಬಾಲಿವುಡ್ ನಟರ ಜಾಹೀರಾತು ಸ್ಫೂರ್ತಿ ಎಂದ ನೆಟ್ಟಿಗರು! ಶ್ರೇಯಸ್ ಹಾಗೂ ಪ್ರೀಯಾ ಎಂಬಾಕೆ ಕಳೆದ ಕೆಲ ಸಮಯದಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮತ್ತೊಂದೆಡೆ ಶ್ರೇಯಸ್ ಹಾಗೂ ಶಿವಕುಮಾರ್ ಸ್ನೇಹಿತರಾಗಿದ್ದು, ಜನತಾನಗರದಲ್ಲಿ ಒಟ್ಟಿಗೆ … Continue reading ಪ್ರೇಯಸಿಗೆ ಮೆಸೇಜ್ ಮಾಡಿದ ರೂಂ ಮೇಟ್​ಗೆ ಚಾಕು ಇರಿದ ಸ್ನೇಹಿತ!