ವಿಷ ಸೇವಿಸಿ ಸ್ಲೀಪರ್ ಕೋಚ್ ಬಸ್​​ನಲ್ಲಿ ಪ್ರಯಾಣಿಸಿದ ಪ್ರೇಮಿಗಳು!

ಹಾವೇರಿ: ಪ್ರೇಮಿಗಳು ವಿಷ ಸೇವಿಸಿ ಸ್ಲೀಪರ್ ಕೋಚ್ ಬಸ್​ನಲ್ಲಿ ಪ್ರಯಾಣಿಸಿದ್ದು, ಯುವತಿ ಸಾವನ್ನಪ್ಪಿದ್ದಾಳೆ. ಯುವಕ ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಬೆಂಗಳೂರು ಮೂಲದ ಹೇಮಾ ರಾಮಕೃಷ್ಣಪ್ಪ(20) ಮೃತ ಯುವತಿ. ಈ ಘಟನೆ ರಾಣೆಬೆನ್ನೂರು ನಗರದ ಚಳಗೇರಿ ಟೋಲ್​ ಬಳಿ ಇರುವ ಗ್ರೀನ್ ಪ್ಯಾಲೇಸ್ ಹೋಟೆಲ್ ಬಳಿ ನಡೆದಿದೆ. ಮದುವೆ ಆಗಲು ನಿರಾಕರಿಸಿದ ಹಿನ್ನೆಲೆ ಪ್ರೇಮಿಗಳು ವಿಷ ಕುಡಿದು ಸ್ಲೀಪರ್ ಕೋಚ್ ಬಸ್​ನಲ್ಲಿ ನಿದ್ರಿಸಿದ್ದಾರೆ. ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಹೇಮಾ ಹಾಗೂ ಬಾಗಲಕೋಟೆ ಮೂಲದ ಯುವಕ ಅಖಿಲ್ … Continue reading ವಿಷ ಸೇವಿಸಿ ಸ್ಲೀಪರ್ ಕೋಚ್ ಬಸ್​​ನಲ್ಲಿ ಪ್ರಯಾಣಿಸಿದ ಪ್ರೇಮಿಗಳು!