ಕುಟುಂಬದವರಿಂದ 150 ದಿನ ದೂರ ಉಳಿಯಲಿದ್ದಾರೆ ಕ್ರಿಕೆಟಿಗರು..!

ಮುಂಬೈ: ಕರೊನಾ ವೈರಾಣು ಸೋಂಕಿನ ಭೀತಿಯಿಂದಾಗಿ ಕಳೆದ ನಾಲ್ಕು ತಿಂಗಳಿಂದ ಕ್ರಿಕೆಟ್ ಚಟುವಟಿಕೆಯಿಂದ ಆಟಗಾರರು ದೂರ ಉಳಿದಿದ್ದರು. ಇದೀಗ ಎಲ್ಲವೂ ಅಂದುಕೊಂಡಂತೆ ಆದರೆ, ಯುಎಇಯಲ್ಲಿ ಸೆಪ್ಟೆಂಬರ್ 18ರಿಂದ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಹೀಗೆ ಕ್ರಿಕೆಟ್ ಚಟುವಟಿಕೆ ಪುನರಾರಂಭಗೊಂಡರೆ ರಾಷ್ಟ್ರೀಯ ತಂಡದ ಆಟಗಾರರು 150 ದಿನಗಳ ಕಾಲ ಕುಟುಂಬದಿಂದ ದೂರ ಉಳಿಯಲಿದ್ದಾರೆ. ಐಪಿಎಲ್ ಹಾಗೂ ಆಸ್ಟ್ರೇಲಿಯಾ ಪ್ರವಾಸಕ್ಕೆ ಪತ್ನಿ ಹಾಗೂ ಗೆಳತಿಯರನ್ನು (ವ್ಯಾಗ್ಸ್) ಕರೆದೊಯ್ಯಲು ಬಿಸಿಸಿಐ ಅನುಮತಿ ನೀಡಬೇಕಿದೆ. ಜತೆಗೆ ಸ್ಥಳೀಯ ಸರ್ಕಾರಗಳ ಕೋವಿಡ್-19 ಶಿಷ್ಟಾಚಾರ ಕೂಡ ಪಾಲಿಸಬೇಕಾಗುತ್ತದೆ. … Continue reading ಕುಟುಂಬದವರಿಂದ 150 ದಿನ ದೂರ ಉಳಿಯಲಿದ್ದಾರೆ ಕ್ರಿಕೆಟಿಗರು..!