PHOTO | ಕ್ರಿಕೆಟಿಗ ಯಜುವೇಂದ್ರ ಚಾಹಲ್ ವಿವಾಹ

ನವದೆಹಲಿ: ಟೀಮ್ ಇಂಡಿಯಾ ಮತ್ತು ಆರ್‌ಸಿಬಿ ತಂಡದ ಸ್ಪಿನ್ ಬೌಲರ್ ಯಜುವೇಂದ್ರ ಚಾಹಲ್ ಮತ್ತು ಕೋರಿಯೋಗ್ರಾರ್ ಧನಶ್ರೀ ವರ್ಮ ಮಂಗಳವಾರ ಗುರುಗ್ರಾಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕರ್ಮ ಲೇಕ್ ರೆಸಾರ್ಟ್‌ನಲ್ಲಿ ಹಿಂದು ಸಂಪ್ರದಾಯದನ್ವಯ ವಿವಾಹ ಸಮಾರಂಭ ನಡೆಯಿತು. ‘22.12.20; ನಾವು ಒಂದಾನೊಂದು ಕಾಲದಲ್ಲಿ ಆರಂಭಿಸಿದೆವು ಮತ್ತು ಅನಂತರ ಸುಖವಾಗಿ ಬದುಕಿದೆವು. ಯಾಕೆಂದರೆ ಕೊನೆಗೂ ಧನಶ್ರೀ ಮತ್ತು ಯಜುವೇಂದ್ರ ಚಾಹಲ್ ಒಂದಾದರು’ ಎಂದು ಚಾಹಲ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ವಿವಾಹದ ಚಿತ್ರವನ್ನೂ ಹಂಚಿಕೊಂಡಿದ್ದಾರೆ. ಧನಶ್ರೀ ವರ್ಮ ಕೂಡ ಇನ್‌ಸ್ಟಾಗ್ರಾಂನಲ್ಲಿ ವಿವಾಹದ … Continue reading PHOTO | ಕ್ರಿಕೆಟಿಗ ಯಜುವೇಂದ್ರ ಚಾಹಲ್ ವಿವಾಹ