“ಎ ಬಿಗ್​ ಬಿಗ್ ಬಿಗ್ ಥ್ಯಾಂಕ್ಯೂ” : ಮೋದಿಗೆ ಕ್ರಿಕೆಟಿಗ ರಸೆಲ್ ಸಂದೇಶ

ನವದೆಹಲಿ: ವೆಸ್ಟ್ ಇಂಡೀಸ್ ಆಲ್ರೌಂಡರ್ ಕ್ರಿಕೆಟಿಗ ಆಂಡ್ರೆ ರಸೆಲ್, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಸಂದೇಶವೊಂದನ್ನು ಕಳುಹಿಸಿದ್ದಾರೆ. ಇದು ಮುಂಬರುವ ಐಪಿಎಲ್​ 2021 ಕ್ರಿಕೆಟ್ ಬಗ್ಗೆ ಅಲ್ಲ, ಬದಲಿಗೆ ‘ವಾಕ್ಸಿನ್​ಮೈತ್ರಿ’ಯ ಅಡಿಯಲ್ಲಿ ಭಾರತವು ಜಮಾಯ್ಕ ದೇಶಕ್ಕೆ ಕಳುಹಿಸಿರುವ ಕರೊನಾ ಲಸಿಕೆಗಳ ಬಗ್ಗೆ. 2021 ರ ಐಪಿಎಲ್​ಗೆ ಕೊಲ್ಕಟಾ ನೈಟ್​ ರೈಡರ್ಸ್​(ಕೆಕೆಆರ್) ತಂಡದ ಸ್ಟಾರ್ ಪ್ಲೇಯರ್​ ಆದ ಆಂಡ್ರೆ ರಸೆಲ್ ಅವರು ಭಾರತವು ಕರೊನಾ ಲಸಿಕೆಗಳನ್ನು ಕಳುಹಿಸಿರುವುದಕ್ಕೆ ಆತ್ಮೀಯವಾಗಿ “ಎ ಬಿಗ್​ ಬಿಗ್ ಬಿಗ್ ಥ್ಯಾಂಕ್ಯೂ” … Continue reading “ಎ ಬಿಗ್​ ಬಿಗ್ ಬಿಗ್ ಥ್ಯಾಂಕ್ಯೂ” : ಮೋದಿಗೆ ಕ್ರಿಕೆಟಿಗ ರಸೆಲ್ ಸಂದೇಶ