ಪತ್ನಿ ಜತೆ ಟ್ರೆಕ್ಕಿಂಗ್​ ಹೋದ ನೆನಪಲ್ಲಿ ಕ್ರಿಕೆಟಿಗ ಅಜಿಂಕ್ಯ ರಹಾನೆ

ಮುಂಬೈ: ಭಾರತ ಟೆಸ್ಟ್​ ತಂಡದ ಉಪನಾಯಕ ಅಜಿಂಕ್ಯ ರಹಾನೆ, ಇತ್ತೀಚೆಗೆ ಇತರ ಆಟಗಾರರಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗುತ್ತಿದ್ದಾರೆ. ಕರೊನಾ ವೈರಸ್​ ಭೀತಿಯಿಂದಾಗಿ ಕ್ರಿಕೆಟ್​ ಚಟುವಟಿಕೆಗಳಿಂದ ದೂರ ಉಳಿದಿರುವ ಅಜಿಂಕ್ಯ ರಹಾನೆ, ಹಳೇ ಫೋಟೋಗಳನ್ನು ಇನ್​ಸ್ಟಾಗ್ರಾಂ, ಟ್ವಿಟರ್​ನಲ್ಲಿ ಪ್ರಕಟಿಸುತ್ತಾ ಬಂದಿದ್ದಾರೆ. ಪತ್ನಿಯೊಂದಿಗೆ ತೆರಳಿದ್ದ ಟ್ರೆಕ್ಕಿಂಗ್​ ಫೋಟೋವನ್ನು ಮಂಗಳವಾರ ಪ್ರಕಟಿಸಿದ್ದಾರೆ. ಇದರೊಂದಿಗೆ ಹಳೇ ದಿನಗಳು ಮೆಲುಕು ಹಾಕುತ್ತಿದ್ದಾರೆ. ಗ್ರೇಟ್​ ಕಂಪನಿ ಎಂದು ಬರೆದುಕೊಂಡಿರುವ ರಹಾನೆ ಪತ್ನಿ ರಾಧಿಕಾ ದೋಪ್ವಾಕರ್​ಗೆ ಟ್ಯಾಗ್​ ಮಾಡಿದ್ದಾರೆ. ಇದನ್ನೂ ಓದಿ: VIDEO| ಕ್ರಿಸ್ ಗೇಲ್ ಕೆರಿಬಿಯನ್ … Continue reading ಪತ್ನಿ ಜತೆ ಟ್ರೆಕ್ಕಿಂಗ್​ ಹೋದ ನೆನಪಲ್ಲಿ ಕ್ರಿಕೆಟಿಗ ಅಜಿಂಕ್ಯ ರಹಾನೆ