ಒಂದೇ ಪಂದ್ಯದಲ್ಲಿ ಆಡಲಿವೆ 3 ತಂಡಗಳು! ದಕ್ಷಿಣ ಆಫ್ರಿಕಾದಲ್ಲಿ ಶುರುವಾಗಲಿದೆ 3ಟಿ ಕ್ರಿಕೆಟ್!

ಜೊಹಾನ್ಸ್‌ಬರ್ಗ್: ಕರೊನಾ ವೈರಸ್ ಹಾವಳಿ ತಡೆಗಟ್ಟಲು ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಎಲ್ಲರೂ ಹೆಚ್ಚಿನ ಸಮಯವನ್ನು ಮನೆಯಲ್ಲೇ ಕಳೆಯುವಂತಾಯಿತು. ಇದರಿಂದ ಸಹಜವಾಗಿಯೇ ತಲೆಯಲ್ಲಿ ಹೊಸ ಹೊಸ ಯೋಚನೆಗಳು ಹುಟ್ಟಿಕೊಳ್ಳುತ್ತಿದ್ದವು. ಇದೇ ರೀತಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಗೂ ಒಂದು ಹೊಸ ಆಲೋಚನೆ ಹೊಳೆದಿದೆ. ಅದರಿಂದ ಹೊಸ ಮಾದರಿಯ ಕ್ರಿಕೆಟ್ ಪ್ರಕಾರವೊಂದು ಅವಿಷ್ಕಾರವಾಗಿದೆ. ಅದರ ಹೆಸರೇ ‘3ಟಿ ಕ್ರಿಕೆಟ್’! ಇದರಲ್ಲಿ ಒಂದೇ ಪಂದ್ಯದಲ್ಲಿ 3 ತಂಡಗಳು ಆಡಲಿವೆ ಎನ್ನುವುದು ವಿಶೇಷ! ಇದನ್ನೂ ಓದಿ: 2011ರ ವಿಶ್ವಕಪ್ ಗೆಲುವಿನಲ್ಲಿ ಗಂಗೂಲಿ ಕೊಡುಗೆ ಎಷ್ಟಿದೆ … Continue reading ಒಂದೇ ಪಂದ್ಯದಲ್ಲಿ ಆಡಲಿವೆ 3 ತಂಡಗಳು! ದಕ್ಷಿಣ ಆಫ್ರಿಕಾದಲ್ಲಿ ಶುರುವಾಗಲಿದೆ 3ಟಿ ಕ್ರಿಕೆಟ್!