PHOTO | ಐಪಿಎಲ್ ವೇಳಾಪಟ್ಟಿಗೆ ಕಾದು ಕಾದು ಸುಸ್ತಾದ ಕ್ರಿಕೆಟ್ ಪ್ರೇಮಿಗಳಿಂದ ಟ್ರೋಲ್!

ನವದೆಹಲಿ: ಬಹುನಿರೀಕ್ಷಿತ ಐಪಿಎಲ್ 13ನೇ ಆವೃತ್ತಿಗಾಗಿ ಈಗಾಗಲೆ ಎಲ್ಲ ತಂಡಗಳು ಯುಎಇಗೆ ತೆರಳಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದು, ಟೂರ್ನಿಗೆ 2 ವಾರಗಳ ಅಂತರವಷ್ಟೇ ಬಾಕಿ ಉಳಿದಿದ್ದರೂ ವೇಳಾಪಟ್ಟಿ ಮಾತ್ರ ಇನ್ನೂ ಪ್ರಕಟಗೊಂಡಿಲ್ಲ. ಕೊನೆಗೂ ಶುಕ್ರವಾರ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಗುರುವಾರ ತಿಳಿಸಿದ್ದರು. ಆದರೆ ಕ್ರಿಕೆಟ್ ಪ್ರೇಮಿಗಳು ಶುಕ್ರವಾರ ಐಪಿಎಲ್ ವೇಳಾಪಟ್ಟಿಗಾಗಿ ದಿನವಿಡೀ ಕಾದರೂ, ವೇಳಾಪಟ್ಟಿ ಬಿಡುಗಡೆಯಾಗದೆ ನಿರಾಸೆ ಅನುಭವಿಸಿದ್ದರು. ಈ ನಡುವೆ ವೇಳಾಪಟ್ಟಿಗಾಗಿ ಕಾದು ಕಾದು ಸುಸ್ತಾದ ಕ್ರಿಕೆಟ್ ಪ್ರೇಮಿಗಳು, … Continue reading PHOTO | ಐಪಿಎಲ್ ವೇಳಾಪಟ್ಟಿಗೆ ಕಾದು ಕಾದು ಸುಸ್ತಾದ ಕ್ರಿಕೆಟ್ ಪ್ರೇಮಿಗಳಿಂದ ಟ್ರೋಲ್!