ಬದಲಾವಣೆಗೆ ಹೊಂದಿಕೊಳ್ಳೋನೇ ಮಹಾಶೂರ! ನಿಮ್ಮ ಬ್ರ್ಯಾಂಡ್ ನೀವೇ ಸೃಷ್ಟಿಸಿ

ಶ್ರೀಕಾಂತ್ ಶೇಷಾದ್ರಿ ಕರೊನಾ ಎರಡನೇ ಅಲೆ ತೀವ್ರವಾಗಿರುವುದರಿಂದ ಎಲ್ಲರೂ ಹೆಚ್ಚಿನ ಸಮಯವನ್ನು ಈಗ ಮನೆಯಲ್ಲೇ ಕಳೆಯಬೇಕಾಗಿದೆ. ‘ಹಾಗಾದರೆ ನಮ್ಮ ಬಿಸಿನೆಸ್​ನ ಕಥೆ ಅಷ್ಟೇನಾ’ ಎಂದು ವ್ಯಾಪಾರಿಗಳು ಚಿಂತಿಸುವಂತಾಗಿದೆ. ಅಂಗಡಿ ವ್ಯಾಪಾರವನ್ನು ಮನೆಯಲ್ಲೇ ಇದ್ದು ಮಾಡಬಹುದು. ಪ್ರಮಾಣ ಸ್ವಲ್ಪ ಕಡಿಮೆ ಆಗಬಹುದಷ್ಟೇ. ಅದಕ್ಕಿರುವ ಮಾರ್ಗಗಳೇನು? ಇಲ್ಲಿದೆ ನೋಡಿ ವಿವರ. ಕರೊನಾ ಸಾಂಕ್ರಾಮಿಕ ಕಳೆದ ಒಂದು ವರ್ಷದಿಂದ ವ್ಯಾಪಾರ ಕ್ಷೇತ್ರಕ್ಕೆ ದುಸ್ವಪ್ನವಾಗಿ ಕಾಡುತ್ತಿದೆ. ಹಾಗೂಹೀಗೂ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವ ಸುಳಿವಿದ್ದಾಗಲೇ ಎರಡನೇ ಅಲೆ ಘನಘೋರ ರೂಪದಲ್ಲಿ ಬಂದೆರಗಿದೆ. ಪರಿಸ್ಥಿತಿ … Continue reading ಬದಲಾವಣೆಗೆ ಹೊಂದಿಕೊಳ್ಳೋನೇ ಮಹಾಶೂರ! ನಿಮ್ಮ ಬ್ರ್ಯಾಂಡ್ ನೀವೇ ಸೃಷ್ಟಿಸಿ