ಗೋಹತ್ಯೆ ನಿಷೇಧ ಕಠಿಣ ಜಾರಿಗೆ ಸರ್ಕಾರ ಸಿದ್ಧ | 6 ತಿಂಗಳ ನಂತರ ಗೋಶಾಲೆಗಳಿಗೆ ಗಂಡುಕರುಗಳ ಸ್ವೀಕಾರ

ಬೆಂಗಳೂರು : ರಾಜ್ಯಪಾಲರು ಅಂಕಿತ ಹಾಕುತ್ತಿದ್ದಂತೆ ರಾಜ್ಯದಲ್ಲಿ ಗೋಹತ್ಯೆ ತಡೆಯಲು ರೂಪಿಸಿರುವ ಸುಗ್ರೀವಾಜ್ಞೆ ಜಾರಿಗೆ ಸರ್ಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಸುಗ್ರೀವಾಜ್ಞೆ ಜಾರಿ ಬಳಿಕ ಸಾಕಲಾಗದ ಹಾಗೂ ವಯಸ್ಸಾದ ಹಸುಗಳನ್ನು ಹತ್ತಿರದ ಗೋಶಾಲೆಗೆ ನೀಡುವಂತೆ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ರಾಜ್ಯದ ರೈತರಲ್ಲಿ ಮನವಿ ಮಾಡಿದ್ದಾರೆ ಗೋಶಾಲೆಗಳ ಸಾಮರ್ಥ್ಯ ಹೆಚ್ಚಳ : ರಾಜ್ಯದಲ್ಲಿ 159 ಗೋಶಾಲೆಗಳಿದ್ದು ಅವುಗಳಲ್ಲಿ 75ಕ್ಕೂ ಹೆಚ್ಚು ಗೋಶಾಲೆಗಳಿಗೆ ಅನುದಾನವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಈಗಿರುವ ಎಲ್ಲ ಗೋಶಾಲೆಗಳಲ್ಲಿ ಗೋವುಗಳ ಸಾಕಣೆಯ … Continue reading ಗೋಹತ್ಯೆ ನಿಷೇಧ ಕಠಿಣ ಜಾರಿಗೆ ಸರ್ಕಾರ ಸಿದ್ಧ | 6 ತಿಂಗಳ ನಂತರ ಗೋಶಾಲೆಗಳಿಗೆ ಗಂಡುಕರುಗಳ ಸ್ವೀಕಾರ