ಕೋವಿಡ್​ ನಿಯಮ ಮೀರಿ ನಡೆಯುತ್ತಿದ್ದ ಮದುವೆ; ಅಧಿಕಾರಿಗಳೊಂದಿಗೆ ಮದ್ವೆ ಮನೆಯವರ ವಾಗ್ವಾದ, ಮೂರು ಕಾರು ಜಪ್ತಿ…

ಮಂಡ್ಯ: ಕೋವಿಡ್ ನಿಯಮ ಮೀರಿ ಮದುವೆ ನಡೆಯುತ್ತಿದ್ದ ಜಾಗಕ್ಕೆ ಅಧಿಕಾರಿಗಳು ದಾಳಿ ನಡೆಸಿ, ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮದುವೆ ಮನೆಯಲ್ಲಿ ಕೆಲಕಾಲ ಗದ್ದಲ-ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಮಂಡ್ಯ ತಾಲೂಕು ಎಚ್.ಮಲ್ಲಿಗೆರೆ ಗ್ರಾಮದ ಅಂಬೆಗಾಲು ಕೃಷ್ಣ ದೇವಸ್ಥಾನದಲ್ಲಿ ಈ ಮದುವೆ ಆಯೋಜಿಸಲಾಗಿತ್ತು. ಮದುವೆಯಲ್ಲಿ ಸುಮಾರು 300 ಜನರು ಭಾಗವಹಿಸಿದ್ದರು. ಕೋವಿಡ್​-19 ಮಾರ್ಗಸೂಚಿಗಳ ಪಾಲನೆಯಾಗದ್ದನ್ನು ಅರಿತ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮದುವೆ ಮನೆಯವರು ಅಧಿಕಾರಿಗಳ ಮೇಲೆ ಹರಿಹಾಯ್ದ ಪ್ರಸಂಗವೂ ನಡೆಯಿತು. ಇದನ್ನೂ ಓದಿ: ಹೆಂಡತಿಗೆ ಕಿರುಕುಳ ಕೊಟ್ಟು … Continue reading ಕೋವಿಡ್​ ನಿಯಮ ಮೀರಿ ನಡೆಯುತ್ತಿದ್ದ ಮದುವೆ; ಅಧಿಕಾರಿಗಳೊಂದಿಗೆ ಮದ್ವೆ ಮನೆಯವರ ವಾಗ್ವಾದ, ಮೂರು ಕಾರು ಜಪ್ತಿ…