ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!

ನವದೆಹಲಿ: ಕೋವಿಡ್​-19 ಪಾಸಿಟಿವ್ ಆಗಿ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿರುವಾಗ, ಕರೊನಾಪೀಡಿತರಾಗಿಯೂ ಗುಣಮುಖರಾಗಿ ಮನೆಗೆ ಮರಳಿದವರಲ್ಲಿ ಖುಷಿಯೇನೋ ಇರುತ್ತದೆ. ಆದರೆ ಅಂಥವರೂ ಈಗ ನೆಮ್ಮದಿಯಾಗಿ ಮನೆಯಲ್ಲಿ ಇರಲಾರದಂಥ ಪರಿಸ್ಥಿತಿ ಸೃಷ್ಟಿಯಾಗಿದೆ. ಏಕೆಂದರೆ ಕೋವಿಡ್​​ನಿಂದ ಗುಣಮುಖರಾದವರನ್ನೇ ಹೆಚ್ಚಾಗಿ ಕಾಡುವ ಇತರ ಕಾಯಿಲೆಗಳೂ ಭಯಂಕರ ಬಾಧಕ ಹಾಗೂ ಮಾರಕವಾಗಿಯೂ ಪರಿಣಮಿಸುತ್ತಿರುವ ಪ್ರಕರಣಗಳು ವರದಿಯಾಗಿವೆ. ಕೋವಿಡ್​ನಿಂದ ಗುಣಮುಖರಾದ ಕೆಲವರನ್ನು ಬ್ಲ್ಯಾಕ್​ ಫಂಗಸ್​ (ಮ್ಯುಕರ್ ಮೈಕೋಸಿಸ್​) ಎಂಬ ಕಾಯಿಲೆ ಅಡ್ಡಪರಿಣಾಮವಾಗಿ ಬಾಧಿಸುತ್ತಿರುವುದನ್ನು ಕೇಳಿರುತ್ತೇವೆ. ಆ ಬಳಿಕ ಕೋವಿಡ್​ನಿಂದ ಗುಣಮುಖರಾದ ಮಕ್ಕಳನ್ನು ಮೆಸ್​-ಸಿ ಎಂಬ … Continue reading ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!