ಆಸ್ಪತ್ರೆಯ ಟಾಯ್ಲೆಟ್‌ನಲ್ಲಿ ಬಿದ್ದು ಮೃತಪಟ್ಟ ಸೋಂಕಿತೆ; ಸಾವಿನ ಸುದ್ದಿ ಕೇಳಿ ಬೀದಿಯಲ್ಲೇ ಮೂರ್ಛೆ ಹೋದ ಮಗಳು!

ಕೋಲಾರ: ಕರೊನಾ ಹಾವಳಿ ರಾಜ್ಯದಲ್ಲಿ ಆರೋಗ್ಯ ಕ್ಷೇತ್ರದ ಅವ್ಯವಸ್ಥೆಯನ್ನು ಅನಾವರಣ ಮಾಡುತ್ತಿದ್ದು, ಪ್ರತಿದಿನ ಒಂದಲ್ಲ ಒಂದು ಕರುಣಾಜನಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮಂಗಳವಾರವೂ ಅಂಥದ್ದೇ ಒಂದು ಹೃದಯಕಲಕುವ ಪ್ರಕರಣ ಬೆಳಕಿಗೆ ಬಂದಿದ್ದು, ಸೋಂಕಿತ ತಾಯಿಯ ಸಾವಿನ ಸುದ್ದಿ ಕೇಳಿ ಪರಿತಪಿಸಿದ ಮಗಳು ಬೀದಿಯಲ್ಲೇ ಮೂರ್ಛೆ ಹೋಗಿದ್ದಾಳೆ. ಕೋಲಾರ ಜಿಲ್ಲೆ ಕೆಜಿಎಫ್‌ ಸರ್ಕಾರಿ ಆಸತ್ರೆಯಲ್ಲಿ ಈ ಪ್ರಕರಣ ನಡೆದಿದೆ. ಕರೊನಾ ಸೋಂಕಿಗೆ ಒಳಗಾಗಿರುವ 55 ವರ್ಷದ ಮಹಿಳೆಯನ್ನು ಈ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ಆಕೆ ಆಸ್ಪತ್ರೆಯ ಶೌಚಗೃಹಕ್ಕೆ ತೆರಳಿದ್ದಾಗ … Continue reading ಆಸ್ಪತ್ರೆಯ ಟಾಯ್ಲೆಟ್‌ನಲ್ಲಿ ಬಿದ್ದು ಮೃತಪಟ್ಟ ಸೋಂಕಿತೆ; ಸಾವಿನ ಸುದ್ದಿ ಕೇಳಿ ಬೀದಿಯಲ್ಲೇ ಮೂರ್ಛೆ ಹೋದ ಮಗಳು!