‘ಕರೊನಾ ಕವಚ್’​ ಇದ್ದರೆ ಸಾಕು ಚಿಂತೆ ದೂರ

ನವದೆಹಲಿ: ದೇಶದಲ್ಲಿ ಕರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿರುವುದು ಎಲ್ಲರಲ್ಲೂ ಕಳವಳ ಮೂಡಿಸಿದೆ. ಇದೇ ಕಾರಣಕ್ಕೆ ವೈಯಕ್ತಿಕ ಆರೋಗ್ಯ ಸುರಕ್ಷೆಗಾಗಿ ಕೋವಿಡ್​ ಸ್ಟ್ಯಾಂಡರ್ಡ್​ ಹೆಲ್ತ್ ಪಾಲಿಸಿ ಅಥವಾ ಕರೊನಾ ಕವಚ್​ ಪಾಲಿಸಿಯನ್ನು ಮಾರುಕಟ್ಟೆಗೆ ಪರಿಚಯಿಸಬೇಕು. ಜುಲೈ 10ರೊಳಗೆ ಅದು ಎಲ್ಲರ ಕೈಗೆ ಸೇರುವಂತೆ ಮಾಡಬೇಕು ಎಂದು ವಿಮಾ ಕಂಪನಿಗಳಿಗೆ ಇನ್ಶೂರೆನ್ಸ್​ ರೆಗ್ಯುಲೇಟರಿ ಆ್ಯಂಡ್ ಡೆವಲಪ್​ಮೆಂಟ್​ ಅಥಾರಿಟಿ ಆಫ್​ ಇಂಡಿಯಾ (ಐಆರ್​ಡಿಎಐ) ಸೂಚಿಸಿದೆ. ಈ ಸಂಬಂಧ ಮಾರ್ಗಸೂಚಿ ಬಿಡುಗಡೆಮಾಡಿರುವ ಐಆರ್​ಡಿಎಐ, ಈ ಪಾಲಿಸಿಯ ಅವಧಿಯನ್ನು ಮೂರೂವರೆ … Continue reading ‘ಕರೊನಾ ಕವಚ್’​ ಇದ್ದರೆ ಸಾಕು ಚಿಂತೆ ದೂರ