ಕರೊನಾಗೆ ಲಸಿಕೆ ಸಜ್ಜಾದರೆ, ಮುಂದೊದಗುವ ಪರಿಸ್ಥಿತಿ ಭಾರಿ ಭೀಕರ

ನವದೆಹಲಿ: ಇಡೀ ಜಗತ್ತು ಈಗ ಕರೊನಾ ಲಸಿಕೆ ಹಿಂದೆ ಬಿದ್ದಿದೆ. ಹಲವೆಡೆ ಔಷಧಗಳ ಕ್ಲಿನಿಕಲ್​ ಟ್ರಯಲ್ ಶುರುವಾಗಿದೆ. ಇನ್ನು ಹಲವೆಡೆ ಪರ್ಯಾಯ ಔಷಧಗಳನ್ನು ಕರೊನಾ ತಡೆಗೆ ಬಳಸಲಾಗುತ್ತಿದೆ. ಕೆಲ ಕಂಪನಿಗಳಂತೂ ಸೆಪ್ಟೆಂಬರ್​ ಅಂತ್ಯಕ್ಕೆ ಲಸಿಕೆ ಸಿದ್ಧವಾಗುವ ವಿಶ್ವಾಸ ವ್ಯಕ್ತಪಡಿಸಿವೆ. ಜತೆಗೆ, ಕರೊನಾದಿಂದ ಎಲ್ಲ ರಾಷ್ಟ್ರಗಳು ಪಾರಾಗುವ ಬಗೆ ಹೇಗೆ ಎಂಬುದು ಈ ಲಸಿಕೆಗಳ ಯಶಸ್ಸನ್ನೇ ಅವಲಂಬಿಸಿದೆ. ಕರೊನಾ ಸೋಂಕು ವ್ಯಾಪಿಸುವುದನ್ನು ತಡೆಯಲು ಲಾಕ್​ಡೌನ್​ ಸೇರಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ, ಅಂತಿಮವಾಗಿ ಔಷಧ ಬಳಸಿಯೇ ಇದರಿಂದ ಮುಕ್ತಿ ಪಡೆಯಬೇಕಾಗಿದೆ. … Continue reading ಕರೊನಾಗೆ ಲಸಿಕೆ ಸಜ್ಜಾದರೆ, ಮುಂದೊದಗುವ ಪರಿಸ್ಥಿತಿ ಭಾರಿ ಭೀಕರ