ಹೆಚ್ಚುತ್ತಲೇ ಇದೆ ಸಾವು, ವಿಶ್ವಾದ್ಯಂತ 2 ಲಕ್ಷದ ಸನಿಹ ಬಲಿ; ಭಾರತವೇ ಸ್ವಲ್ಪ ಸೇಫ್

ವಾಷಿಂಗ್ಟನ್: ವಿಶ್ವಾದ್ಯಂತ ಅಟ್ಟಹಾಸ ಮುಂದುವರಿಸಿರುವ ಕರೊನಾಗೆ ಬಲಿಯಾದವರ ಸಂಖ್ಯೆ 2 ಲಕ್ಷ ಸನಿಹಕ್ಕೆ ಬಂದು ನಿಂತಿದೆ. ಭಾರತದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿರುವ ಹೊರತಾಗಿಯೂ ಚೀನಾದ ವುಹಾನ್​ನಲ್ಲಿ ಹುಟ್ಟಿ 150ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವ್ಯಾಪಿಸಿರುವ ಈ ಮಹಾಮಾರಿಗೆ ಅಮೆರಿಕವೊಂದರಲ್ಲೇ 50 ಸಾವಿರ ಜನರು ಮೃತಪಟ್ಟಿದ್ದಾರೆ. ವಿಶ್ವದ ನಂಬರ್ 1 ಶ್ರೀಮಂತ ರಾಷ್ಟ್ರದಲ್ಲಿ ಪ್ರತಿದಿನ ಸುಮಾರು 2 ಸಾವಿರಕ್ಕಿಂತ ಹೆಚ್ಚು ಜನರು ಸಾವನ್ನಪು್ಪತ್ತಿದ್ದು, ದಿನವೊಂದಕ್ಕೆ 30 ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಸೋಂಕಿತರ ಸಂಖ್ಯೆ 8.90 ಲಕ್ಷಕ್ಕೆ ಮುಟ್ಟಿದೆ. ಗುಣಮುಖರಾಗುತ್ತಿರುವವರ … Continue reading ಹೆಚ್ಚುತ್ತಲೇ ಇದೆ ಸಾವು, ವಿಶ್ವಾದ್ಯಂತ 2 ಲಕ್ಷದ ಸನಿಹ ಬಲಿ; ಭಾರತವೇ ಸ್ವಲ್ಪ ಸೇಫ್