ಕೋವಿಡ್​ನಿಂದ ಸತ್ತ 75 ದಿನಗಳ ಬಳಿಕ ನಡೆಯಿತು ಶವಸಂಸ್ಕಾರ; ಹಣಕ್ಕಾಗಿ ಹೆಣ ಇಟ್ಕೊಂಡ್ರಾ?

ನವದೆಹಲಿ: ಇಲ್ಲೊಬ್ಬ ವ್ಯಕ್ತಿ ಕೋವಿಡ್​-19 ಸೋಂಕಿಗೆ ಒಳಗಾಗಿ ಮೃತಪಟ್ಟು ಎರಡೂವರೆ ತಿಂಗಳ ಬಳಿಕ ಶವಸಂಸ್ಕಾರ ನಡೆದಿದೆ. ಕೊನೆಗೂ ಪತಿ ಸತ್ತ 75 ದಿನಗಳ ಬಳಿಕ ಅಂತಿಮಸಂಸ್ಕಾರ ನಡೆದಿದ್ದರಿಂದ, ಎರಡು ಮಕ್ಕಳ ತಾಯಿಯಾಗಿರುವ ಪತ್ನಿ ನಿಟ್ಟುಸಿರುಬಿಟ್ಟಿದ್ದಾಳೆ. 28 ವರ್ಷದ ನರೇಶ್​ ಎಂಬ ಈ ವ್ಯಕ್ತಿ ಏಪ್ರಿಲ್ 10ರಂದು ಕೋವಿಡ್​-19 ಪಾಸಿಟಿವ್ ಆಗಿರುವುದು ದೃಢಪಟ್ಟಿತ್ತು. ಬಳಿಕ ಈತ ಉತ್ತರಪ್ರದೇಶದ ಹಪುರ್​ನ ಆಸ್ಪತ್ರೆಗೆ ದಾಖಲಾಗಿದ್ದ. ನಂತರ ಅಲ್ಲಿಂದ ಮೀರತ್​ನ ಲಾಲಾ ಲಜಪತ್ ರಾಯ್​ ಸ್ಮಾರಕ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಏಪ್ರಿಲ್ … Continue reading ಕೋವಿಡ್​ನಿಂದ ಸತ್ತ 75 ದಿನಗಳ ಬಳಿಕ ನಡೆಯಿತು ಶವಸಂಸ್ಕಾರ; ಹಣಕ್ಕಾಗಿ ಹೆಣ ಇಟ್ಕೊಂಡ್ರಾ?