ದೇಶದಲ್ಲಿ ಮೊದಲು ಕರೊನಾ ಲಸಿಕೆ ಪಡೆಯೋದು ಯಾರು? ಪ್ರಶ್ನೆಗೆ ಸಿಕ್ಕಿದೆ ಉತ್ತರ

ನವದೆಹಲಿ: ರಷ್ಯಾದಲ್ಲಿ ಕಂಡುಹಿಡಿಯಲಾಗಿರುವ ಕೋವಿಡ್​ ಲಸಿಕೆಯನ್ನು ಮೊದಲಿಗೆ ವೈದ್ಯರು ಹಾಗೂ ಶಿಕ್ಷಕರಿಗೆ ನೀಡಲಾಗುತ್ತದೆ ಎಂದು ಅಲ್ಲಿನ ಸರ್ಕಾರ ಈಗಾಗಲೇ ತಿಳಿಸಿದೆ. ಭಾರತದಲ್ಲೂ ಕೂಡ ಅಂಥದ್ದೇ ಕುತೂಹಲ ಮನೆ ಮಾಡಿದೆ. ಏಕೆಂದರೆ ಇಲ್ಲೂ ಕೂಡ ಲಸಿಕೆಯ ಮೊದಲ ಹಂತದ ಪ್ರಯೋಗ ಮುಗಿದಿದ್ದು ಮಾನವರ ಬಳಕೆಗೆ ಸುರಕ್ಷಿತ ಎನ್ನುವುದು ಆರಂಭಿಕ ಹಂತದ ಫಲಿತಾಂಶಗಳಲ್ಲಿ ಗೊತ್ತಾಗಿದೆ. ಇದನ್ನೂ ಓದಿ; ಮಗ ಬಿಜೆಪಿ ಸೇರಿದರೆ ಏನ್ಮಾಡ್ತೀರಾ? ಕಾಂಗ್ರೆಸ್​ ಹಿರಿಯ ಮುಖಂಡ, ಮಾಜಿ ಸಿಎಂ ದಿಗ್ವಿಜಯ್​ ಉತ್ತರವೇನು ಗೊತ್ತೆ? ಅಭಿವೃದ್ಧಿ ಹಂತದಲ್ಲಿರುವ ಲಸಿಕೆ ಖರೀದಿ ಹಾಗೂ … Continue reading ದೇಶದಲ್ಲಿ ಮೊದಲು ಕರೊನಾ ಲಸಿಕೆ ಪಡೆಯೋದು ಯಾರು? ಪ್ರಶ್ನೆಗೆ ಸಿಕ್ಕಿದೆ ಉತ್ತರ